Cinema News7 years ago
ಒಂಟೆ ಮೇಲೆ ಫೈಟ್ ಮಾಡಿದ ವಿಕ್ರಂ ರವಿಚಂದ್ರನ್
ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ನಟನೆಯ ತ್ರಿವಿಕ್ರಮ ಸಿನಿಮಾದಲ್ಲಿ ಒಂಟೇ ಮೇಲೆ ಫೈಟ್ ಒಂದು ನಡೆಯಲಿದ್ದು, ಅದರ ಚಿತ್ರೀಕರಣ ಅದ್ಧೂರಿಯಾಗಿ ನಡೆದಿದೆ. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಇದುವರೆಗೂ ಮಾಡದ ಸಾಹಸವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ಒಂಟೆ...