ಬಾಲಿವುಡ್ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯದಲ್ಲೇ ಕನ್ನಡಕ್ಕೆ ಬರಲಿದ್ದಾರೆ. ಅರೇ! ಇದೇನಿದು ಸಲ್ಮಾನ್ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ ಎಂದರೆ ಇಲ್ಲ. ಸಲ್ಮಾನ್ಖಾನ್ ನಟನೆಯ ದಬಾಂಗ್-3 ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗಲಿದೆ. ಹೌದು ಸುದೀಪ್...
ಕಿಸ್ ಕೊಟ್ಟವರಿಗೆ ವಿಶ್ ಮಾಡಿದ ಧೃವ ಸರ್ಜಾ : ಈ ಹಿಂದೆ ವಿ. ರವಿಕುಮಾರ್ ತಮ್ಮ ರಾಷ್ಟ್ರಕೂಟ ಬ್ಯಾನರ್ ಅಡಿಯಲ್ಲಿ ಆರಂಭಿಸಿದ್ದ `ಕಿಸ್’ (ಕೀಪ್ ಇಟ್ ಸಿಂಪಲ್ ಸ್ವೀಟ್) ಸಿನಿಮಾವನ್ನು ನಿರ್ದೇಶಕ ಎಪಿ ಅರ್ಜುನ್...
ಕನ್ನಡ ಸಿನಿಮಾ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕೆಜಿಎಫ್ನ ದಾಖಲೆಯನ್ನು ಮುರಿಯುವತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕುರುಕ್ಷೇತ್ರ ಹೆಜ್ಜೆ ಹಾಕುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರವಾಹದಿಂದ ಚಿತ್ರಕ್ಕೆ ಸ್ವಲ್ಪ ಮಟ್ಟಿಗೆ ಏಟು ಕೊಟ್ಟಿರೋದು...
ರವಿಚಂದ್ರನ್ ನಿರ್ದೇಶನ ಮಾಡಿ ನಾಯಕರಾಗಿ ನಟಿಸುತ್ತಿರುವ ರವಿ ಬೋಪಣ್ಣ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ಸ್ವತಃ ರವಿಚಂದ್ರನ್ ಹೇಳಿದ್ದರು. ಭಾನುವಾರ ಸುದೀಪ್ ಚಿತ್ರತಂಡವನ್ನು ಸೇರಿಕೊಂಡಿದ್ದು, ಅವರ ಭಾಗದ ಚಿತ್ರೀಕರಣ ಸಹ ಮಾಡಲಾಗಿದೆ. ...
ಟಗರು ಸಿನಿಮಾ ಮೂಲಕ ಮಾರ್ಕೇಟ್ ಹೆಚ್ಚಿಸಿಕೊಂಡ ಡಾಲಿ ಧನಂಜಯ, ಈಗ ಸಿನಿಮಾ ಮೇಲೆ ಸಿನಿಮಾಗಳನ್ನುಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರು ನಟಿಸಲು ಒಪ್ಪಿಕೊಂಡಿರುವ ಡಾಲಿ ಸಿನಿಮಾದಲ್ಲಿ ಧನಂಜಯಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದಾರೆ. ಹೌದು...