ಸುದೀಪ್ ಮತ್ತು ಸಲ್ಮಾನ್ಖಾನ್ ಕಾಂಬಿನೇಶನ್ನ ಬಹು ನಿರೀಕ್ಷೆಯ ಚಿತ್ರ ದಬಾಂಗ್-3 ನಾಳೆ [ಡಿ 20] ಕರ್ನಾಟಕದದ್ಯಾಂತ 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಬರೀ ಕನ್ನಡ ಮತ್ತು ಹಿಂದಿ ಭಾಷೆ ಮಾತ್ರ ಕರ್ನಾಟಕದಲ್ಲಿ ರಿಲೀಸ್ ಆಗುತ್ತಿದೆ....
ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಶನ್ನ ಗಾಳಿಪಟ-2 ಚಿತ್ರ ಕುದುರೆಮುಖದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಗಣೇಶ್, ದಿಗಂತ್, ಲೂಸಿಯಾ ಪವನ್ಕುಮಾರ್ ನಟಿಸುತ್ತಿರುವ ಈ ಸಿನಿಮಾದ ಹಾಡಿನ ದೃಶ್ಯವನ್ನು ಸದ್ಯ ಭಟ್ಟರು ಚಿತ್ರೀಕರಿಸುತ್ತಿದ್ದಾರೆ. ಇದೇ ಸಮಯದಲ್ಲಿ...
ಸುದೀಪ್ ಬರೀ ಹೀರೋ ಅಥವಾ ವಿಲನ್ ಅವರು ನನ್ನ ಚಿಕ್ಕ ತಮ್ಮ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಚಿತ್ರದಲ್ಲಿ ಸುದೀಪ್ ಅವರನ್ನು ನಾವು ವಿಲನ್ ರೀತಿ...
ಪಂಚತಂತ್ರದ ಹುಡುಗ ವಿಹಾನ್ ಗೌಡ, ಕಿಸ್ ಬೆಡಗಿ ಶ್ರೀಲೀಲಾ ನಡುವೆ ಈ ಬ್ರೇಕಪ್ ಆಗಿದೆ. ಹೌದು ಇವರಿಬ್ಬರೂ ಈಗ ಲೆಟ್ಸ್ ಬ್ರೇಕಪ್ ಎನ್ನುವ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಸ್ವರೂಪ್ ಎಂಬುವವರು ನಿರ್ದೇಶನ ಮಾಡುತ್ತಿರುವ ಈ...
ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್ಮನ್ ತನ್ನ ವಿಭಿನ್ನ ಶೈಲಿಯ ಕಥೆಯಿಂದಾಗಿ ಗಮನ ಸೆಳೆದಿತ್ತು. ಈಗ ಈ ಸಿನಿಮಾದ ಹಾಡು ಬಿಡುಗಡೆಯಾಗುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡನ್ನು ನಟ ವಸಿಷ್ಠ ಸಿಂಹ...