ಬಹುನಿರೀಕ್ಷಿತ ಮಿಥಿಕಲ್ ಫ್ಯಾಂಟಸಿ ಡ್ರಾಮಾ ‘ರಾಮರಸ’ ಚಿತ್ರದ ತಾರಾಬಳಗದಿಂದ ಮತ್ತೊಂದು ಕುತೂಹಲಕಾರಿ ಪಾತ್ರ ಅನಾವರಣಗೊಂಡಿದೆ. ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ಗುರು ದೇಶಪಾಂಡೆ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್...
‘ಗಾಯತ್ರಿ’ ಹಾಗೂ ‘ಪ್ರೀತಿಯ ಹುಚ್ಚ’ ಚಿತ್ರಗಳನ್ನು ನಿರ್ದೇಶಿಸಿರುವ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ಇದೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರರಂಗದ ತೆರೆಯ ಹಿಂದಿನ ಹಲವು ಘಟನೆಗಳು ಹಾಗೂ ಸಿನಿಮಾರಂಗಕ್ಕೆ ಕಾಲಿಡುವ...
ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆಯ ಮಾತುಗಳ ನಡುವೆಯೇ, ಕೌಟುಂಬಿಕ ಕಥಾಹಂದರದ ‘ಪ್ರೇಮದ ಊರಲಿ’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ದಿನದಿಂದ ಚಿತ್ರಕ್ಕೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಗುತ್ತಿರುವ...
ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಮೆಥಿಕಲ್ ಡ್ರಾಮಾ ‘ರಾಮರಸ’ ಚಿತ್ರತಂಡ ಮತ್ತೊಂದು ಕುತೂಹಲಕಾರಿ ಪಾತ್ರವನ್ನು ಪರಿಚಯಿಸಿದೆ. ಚಿತ್ರೀಕರಣ ಪೂರ್ಣಗೊಳಿಸಿರುವ ಸಿನಿಮಾ ಇದೀಗ ಹೈ-ಎಂಡ್ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ಇದೇ ಸಂದರ್ಭದಲ್ಲಿ ಸ್ಯಾಂಡಲ್ವುಡ್ನ ಸ್ಟಾರ್ ನಟ ಡೆಡ್ಲಿ ಆದಿತ್ಯ ಚಿತ್ರದ...
ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರದ ಐದನೇ ಹಾಡು ‘ಒಂದೇ ಒಂದು’ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಅನಾವರಣಗೊಂಡಿದೆ. ಸಮೃದ್ಧಿ ಮಂಜುನಾಥ್ ನಿರ್ಮಾಣದ ಹಾಗೂ ಶ್ರೀನಿವಾಸ ರಾಜು ನಿರ್ದೇಶನದ ಈ ಸಿನಿಮಾದ...
ಮೈಸೂರಿನ ಭೂಗತ ಲೋಕದ ಕರಾಳ ವಾಸ್ತವ ಹಾಗೂ ರಿಯಲಿಸ್ಟಿಕ್ ಕ್ರೈಂ ಕಥಾಹಂದರದೊಂದಿಗೆ ಮೂಡಿಬಂದಿರುವ ‘ಮ್ಯಾಂಗೋ ಪಚ್ಚಾ’ ಸಿನಿಮಾ ಇದೀಗ ಡಿಜಿಟಲ್ ವೇದಿಕೆಗೆ ಕಾಲಿಟ್ಟಿದೆ. ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ...
ಜನಪ್ರಿಯ ಗೀತೆಯ ಸಾಲೊಂದು ಇದೀಗ ಹೊಸ ಸಿನಿಮಾದ ಶೀರ್ಷಿಕೆಯಾಗಿ ರೂಪ ಪಡೆದಿದೆ. ಯುವ ರಾಜಕುಮಾರ್ ಅಭಿನಯದ ‘ಎಕ್ಕಾ’ ಚಿತ್ರದ ಜನಪ್ರಿಯ ‘ಬ್ಯಾಂಗಲ್ ಬಂಗಾರಿ’ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯಾಗಿ ಇಟ್ಟುಕೊಂಡಿರುವ ಹೊಸ ಸಿನಿಮಾ ಅದೇ ಹೆಸರಿನಲ್ಲಿ...
ವಿಭಿನ್ನ ಕಥಾಹಂದರ ಹಾಗೂ ನೈಜ ಬದುಕಿನ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡು ಮೂಡಿಬರುತ್ತಿರುವ ಹೊಸಬರ ಪ್ರಯತ್ನ ‘ಬಾರ್ಡರ್ ಡೈರೀಸ್’ ಇದೀಗ ಗಮನ ಸೆಳೆಯುತ್ತಿದೆ. ಹೊಯ್ಸಳ ಫಿಲಂಸ್ ಬ್ಯಾನರ್ನಲ್ಲಿ ಹೊಯ್ಸಳ ಕೊಣನೂರು ನಿರ್ಮಿಸಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಎಎಸ್ಜಿ...
ಸ್ನೇಹ, ಕಿತ್ತಾಟ, ಭಾವನೆ, ತರ್ಲೆ ಹಾಗೂ ಯುವಕರ ಜೀವನದ ಹಲವು ಮಜಲುಗಳನ್ನು ಒಳಗೊಂಡ ಕಥಾಹಂದರದ ‘ಬೆಟಾಲಿಯನ್’ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಕುಮಾರ ಪಾರ್ಕ್ನ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ನೆರವೇರಿತು. ಆಕಾಶ ಪಿಕ್ಚರ್ಸ್ ಬ್ಯಾನರ್ನಲ್ಲಿ ಪ್ರಕಾಶ್ ಎಸ್....
ಭಕ್ತಿ, ನಂಬಿಕೆ ಹಾಗೂ ಮಹಾರಾಜ್ಜಿಯ ಸಂದೇಶವನ್ನು ಆಧರಿಸಿರುವ ‘ಹನುಮಾನ್ ಅಂಶ್’ ಚಿತ್ರ ವಿದೇಶಿ ಮಾರುಕಟ್ಟೆಯಲ್ಲಿ ಗಮನಾರ್ಹ ದಾಖಲೆ ನಿರ್ಮಿಸಿದೆ. ಸೆಪ್ಟೆಂಬರ್ 11ರಂದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾದ ಸಿನಿಮಾ, ಕೇವಲ 12 ದಿನಗಳಲ್ಲೇ 3.5 ಮಿಲಿಯನ್ ಡಾಲರ್ಗೂ...