Connect with us

Cinema News

ವಿಹಾನ್‌ ಮತ್ತು ಶ್ರೀಲೀಲಾ ನಡುವೆ ಈಗ ಬ್ರೇಕ್‌ ಆಗಿದೆ

Published

on

ಪಂಚತಂತ್ರದ ಹುಡುಗ ವಿಹಾನ್‌ ಗೌಡ, ಕಿಸ್‌ ಬೆಡಗಿ ಶ್ರೀಲೀಲಾ ನಡುವೆ ಈ ಬ್ರೇಕಪ್‌ ಆಗಿದೆ. ಹೌದು ಇವರಿಬ್ಬರೂ ಈಗ ಲೆಟ್ಸ್‌ ಬ್ರೇಕಪ್‌ ಎನ್ನುವ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ಸ್ವರೂಪ್‌ ಎಂಬುವವರು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಒಂದು ನವಿರು ಪ್ರೇಮ ಕಥಾನಕವನ್ನು ಹೇಳಲಿದ್ಧಾರಂತೆ ನಿರ್ದೇಶಕರು. ಸದ್ಯಕ್ಕೆ ಸಿನಿಮಾದ ಉಳಿದ ತಯಾರಿಯಲ್ಲಿರುವ ನಿರ್ದೇಶಕರು ವ್ಯಾಲೆಂಟೇನ್ಸ್‌ ಡೇ ದಿನ ಫಸ್ಟ್‌ ಲುಕ್‌ ರಿಲೀಸ್‌ ಮಾಡುತ್ತಾರಂತೆ. ಪಂಚತಂತ್ರದಲ್ಲಿ ತನ್ನ ಲವಲವಿಕೆಯ ನಟನೆಯಿಂದ ಗಮನ ಸೆಳೆದಿದ್ದ ವಿಹಾನ್‌ಗೆ ಆಮೇಲೆ ಸಿಕ್ಕಾಪಟ್ಟೆ ಆಫರ್‌ಗಳು ಹುಡುಕಿಕೊಂಡು ಬಂದವು, ಆದರೆ ಅವರು ಉತ್ತಮವಾದದ್ದನ್ನು ಮಾತ್ರ ಆಯ್ಕೆ ಮಾಡಿಕೊಂಡರು. ಅದರಲ್ಲಿ ಇದು ಸಹ ಒಂದಂತೆ.

ಇನ್ನು ಶ್ರೀಲೀಲಾ ಈಗಾಗಲೇ ಕನ್ನಡಿಗರ ಹಾಟ್‌ ಫೇವರಿಟ್‌ ಹಿರೋಯಿನ್‌ ಆಗಿದ್ದಾರೆ, ಈ ಕಥೆಗೆ ಅವರು ಸೂಟ್‌ ಆಗುತ್ತಾರೆ, ಜತೆಗೆ ಇದು ಯಂಗ್‌ ಲವ್‌ ಸ್ಟೋರಿಯಾದ್ದರಿಂದ ಶ್ರೀಲೀಲಾ ಇಸ್‌ ದ ಬೆಸ್ಟ್‌ ಚಾಯ್ಸ್‌ ಎಂದು ನಿರ್ದೇಶಕರು ಹೇಳಿದ್ದಾರೆ.

Spread the love

Continue Reading