ಬಿಗ್ ಬಾಸ್ ನಲ್ಲಿ ಭಾಗವಹಿಸಿ ಜನಮಸೂರೆಗಂಡಿದ್ದ ರಾಜೀವ್”ಉಸಿರೇ ಉಸಿರೇ” ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಬಾದ್ ಶಾ ಕಿಚ್ಚ ಸುದೀಪ...
ದಬಾಂಗ್-3 ಚಿತ್ರದ ಬಾಲಿ ಸಿಂಗ್ ಪಾತ್ರದ ಮೂಲಕ ಬಾಲಿವುಡ್ನ ಹಾಟ್ ಫೇವರಿಟ್ ನಟರಾದ ಕಿಚ್ಚ ಸುದೀಪ್ ‘ಮಾನಾಡು’ ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು ಆದರೆ ಸ್ವತಃ ಸುದೀಪ್ ಅವರೇ ಅದನ್ನು ನಿರಾಕರಿಸಿದ್ದಾರೆ....
ಸುಮಾರು ವರ್ಷಗಳ ಹಿಂದೆ ಸುದೀಪ್ – ಸಮಂತಾ ಒಟ್ಟಿಗೆ ನಟಿಸಿದ್ದ “ಈಗ” ಚಿತ್ರ ದೇಶದಾದ್ಯಂತ ಸದ್ದು ಮಾಡಿತ್ತು. ಈಗ ಅದೇ ಜೋಡಿ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಅಭಿನಯ ಚಕ್ರವರ್ತಿ...
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಐದು ವರ್ಷಗಳ ನಂತರ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಾರೆ ಅದು ಭರತ್ ಅನೇ ನೇನು ಚಿತ್ರದ ರಿಮೇಕ್ ಎಂದೆಲ್ಲ ಸುದ್ದಿಯಾಗಿತ್ತು. ಆದರೆ ಸುದೀಪ್ ಈಗ ಅದಕ್ಕೆ ಉತ್ತರಿಸಿದ್ದಾರೆ. ವೆಬ್ಸೈಟ್ ಒಂದಕ್ಕೆ...
ಇದೇ ಗುರುವಾರ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷೆಯ ಚಿತ್ರ ಪೈಲ್ವಾನ್ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಿದ್ದಾರೆ. ಇವರು ಈ ಚಿತ್ರ ಮಾಡಿದ್ದು ಸುದೀಪ್ಗಾಗಿ ಎಂದು ಹೇಳಿದ್ದಾರೆ. ‘ನಾನು ನಾಲ್ಕೈದು ವರ್ಷಗಳಿಂದ ನಟನೆಯಿಂದ...
ಕಿಚ್ಚ ಸುದೀಪ್ ನಟನೆಯ ಬಹುಭಾಷಾ ಚಿತ್ರ ‘ಪೈಲ್ವಾನ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಿಂದಿ ಟ್ರೇಲರ್ಗೆ ಮನಸೋತಿರುವ ಬಾಲಿವುಡ್ ಪ್ರೇಕ್ಷಕರು 1 ಕೋಟಿ ವಿವ್ಸ್ ದೊರೆಕಿದ್ದು, ಸತತ 6 ದಿನಗಳಿಂದ...
ಬಾಲಿವುಡ್ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯದಲ್ಲೇ ಕನ್ನಡಕ್ಕೆ ಬರಲಿದ್ದಾರೆ. ಅರೇ! ಇದೇನಿದು ಸಲ್ಮಾನ್ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ ಎಂದರೆ ಇಲ್ಲ. ಸಲ್ಮಾನ್ಖಾನ್ ನಟನೆಯ ದಬಾಂಗ್-3 ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗಲಿದೆ. ಹೌದು ಸುದೀಪ್...
ರವಿಚಂದ್ರನ್ ನಿರ್ದೇಶನ ಮಾಡಿ ನಾಯಕರಾಗಿ ನಟಿಸುತ್ತಿರುವ ರವಿ ಬೋಪಣ್ಣ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ಸ್ವತಃ ರವಿಚಂದ್ರನ್ ಹೇಳಿದ್ದರು. ಭಾನುವಾರ ಸುದೀಪ್ ಚಿತ್ರತಂಡವನ್ನು ಸೇರಿಕೊಂಡಿದ್ದು, ಅವರ ಭಾಗದ ಚಿತ್ರೀಕರಣ ಸಹ ಮಾಡಲಾಗಿದೆ. ...
ಈಗಾಗಲೇ ಹಾಡುಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಭಾರಿ ಕ್ರೇಜ್ ಸೃಷ್ಟಿ ಮಾಡಿರುವ ಪೈಲ್ವಾನ್ ಸಿನಿಮಾದ ಟ್ರೈಲರ್ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಮುಂದಿನ ವಾರ(ಆಗಸ್ಟ್ 18 ರಿಂದ -24 ರೊಳಗೆ)ಪೈಲ್ವಾನ್ ಸಿನಿಮಾದ...
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗವಲ್ಲದೆ ತೆಲುಗು, ಹಿಂದಿ, ತಮಿಳು ಭಾಷೆಯ ಚಿತ್ರರಂಗಗಳಲ್ಲೂ ಹೆಸರು ಮಾಡಿದವರು. ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೂಲಕ ಅಭಿನಯ ಚಕ್ರವರ್ತಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಬಹುತೇಕ...