Connect with us

Cinema News

‘ಪೈಲ್ವಾನ್‌’ಗಿರಿಗೆ ಫಿದಾ ಆದ ಬಾಲಿವುಡ್ ಆಡಿಯನ್ಸ್

Published

on

ಕಿಚ್ಚ ಸುದೀಪ್‌ ನಟನೆಯ ಬಹುಭಾಷಾ ಚಿತ್ರ  ‘ಪೈಲ್ವಾನ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಹಿಂದಿ ಟ್ರೇಲರ್ಗೆ ಮನಸೋತಿರುವ ಬಾಲಿವುಡ್ ಪ್ರೇಕ್ಷಕರು 1 ಕೋಟಿ ವಿವ್ಸ್ ದೊರೆಕಿದ್ದು, ಸತತ 6 ದಿನಗಳಿಂದ ಟ್ರೆಂಡ್ ಆಗ್ತಿದೆ.

ಈ ಟ್ರೇಲರ್‌ನಲ್ಲಿ ಸುದೀಪ್‌, ಸುನೀಲ್‌ ಶೆಟ್ಟಿ ಸೇರಿದಂತೆ ಎಲ್ಲ ಕಲಾವಿದರ ಪರಿಚಯವನ್ನು ಮಾಡಲಾಗಿದೆ. ಜತೆಗೆ ಇದು ಕುಸ್ತಿ ಮತ್ತು ಬಾಕ್ಸಿಂಗ್‌ ಎರಡು ಇರುವ ಕಥೆ ಎಂಬುದು ಗೊತ್ತಾಗುತ್ತದೆ.

ಇನ್ನು ಈ ಟ್ರೇಲರ್‌,ಕನ್ನಡ,ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಅಲ್ಲಿಯೂ ಲಕ್ಷಾಂತರ ಮಂದಿ ನೋಡಿದ್ದಾರೆ.ಇನ್ನು ಈ ಟ್ರೇಲರ್‌ನ್ನು ನೋಡಿದ ತೆಲುಗಿನ ರಾಜಮೌಳಿ ಖುಷಿಯಿಂದ ಟ್ವೀಟರ್‌ನಲ್ಲಿ ಟ್ರೇಲರ್ ನ್ನುಶೇರ್‌ ಮಾಡಿದ್ದಾರೆ.

ರಾಜಮೌಳಿ, ತಮಿಳಿನ ಶಿವಕಾರ್ತಿಕೇಯನ್‌ ಸೇರಿದಂತೆ ಎಲ್ಲರೂ ಸುದೀಪ್‌ ಅವರ ಶ್ರಮವನ್ನು ಮೆಚ್ಚಿಕೊಂಡು ಟ್ವೀಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಸುದೀಪ್ ಅವರ ಪೈಲ್ವಾನ್‌ಗಿರಿಗೆ ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ಬೆರಗಾಗಿದೆ.

Spread the love

Continue Reading