ಬಾಲಿವುಡ್ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯದಲ್ಲೇ ಕನ್ನಡಕ್ಕೆ ಬರಲಿದ್ದಾರೆ. ಅರೇ! ಇದೇನಿದು ಸಲ್ಮಾನ್ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ ಎಂದರೆ ಇಲ್ಲ. ಸಲ್ಮಾನ್ಖಾನ್ ನಟನೆಯ ದಬಾಂಗ್-3 ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗಲಿದೆ. ಹೌದು ಸುದೀಪ್...
ಕಿಸ್ ಕೊಟ್ಟವರಿಗೆ ವಿಶ್ ಮಾಡಿದ ಧೃವ ಸರ್ಜಾ : ಈ ಹಿಂದೆ ವಿ. ರವಿಕುಮಾರ್ ತಮ್ಮ ರಾಷ್ಟ್ರಕೂಟ ಬ್ಯಾನರ್ ಅಡಿಯಲ್ಲಿ ಆರಂಭಿಸಿದ್ದ `ಕಿಸ್’ (ಕೀಪ್ ಇಟ್ ಸಿಂಪಲ್ ಸ್ವೀಟ್) ಸಿನಿಮಾವನ್ನು ನಿರ್ದೇಶಕ ಎಪಿ ಅರ್ಜುನ್...
ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿ ಮಾಡಿಕೊಂಡಿರುವ ಹಾಸ್ಯ ನಟ ಅಲಿ ‘ಕೆಂಪೇಗೌಡ-2’ನಲ್ಲಿ ಮೂಗನ ರೋಲ್ನಲ್ಲಿ ನಟಿಸಿದ್ದಾರೆ. ಈ ಬಗಗೆ ಪಾಪ್ ಕಾರ್ನ್ ಕನ್ನಡ ಜತೆ ಮಾತನಾಡಿರುವ ಆಲಿ ‘ನಾನು ಈ...
ಯಶ್ ನಟನೆಯ ಕೆಜಿಎಫ್ ಸಿನಿಮಾ ದಲ್ಲಿ ಸಂಜಯ್ ದತ್ ನಟಿಸುತ್ತಾರೆ ಎಂಬ ಸುದ್ದಿಗಳು ಜೋರಾಗಿ ಹಬ್ಬಿತ್ತು. ಆದರೆ ಚಿತ್ರತಂಡ ಮಾತ್ರ ಇದಕ್ಕೆ ಸಂಬಂಧಿಸದಂತೆ ಯಾವುದನ್ನು ಹೇಳಿರಲಿಲ್ಲ. ಈಗ ಕೆಜಿಎಫ್-2ದಲ್ಲಿ ಸಂಜಯ್ ದತ್ ನಟಿಸುವುದು ಪಕ್ಕಾ ಆಗಿದ್ದು,...
ಜಿ.ವಿ.ಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ಅವರು ನಿರ್ಮಾಣ ಮಾಡಿರುವ `ನನ್ನ ಪ್ರಕಾರ’ ಚಿತಕ್ಕಾಗಿ ಕಿರಣ್ ಕಾವೇರಪ್ಪ ಅವರು ಬರೆದಿರುವ `ಹೂ ನಗೆ ಆಮಂತ್ರಿಸಿದೆ` ಎಂಬ ಹಾಡು ಜುಲೈ 24ರ ಬುಧವಾರ ಸಂಜೆ 5...
ಭರ್ಜರಿ, ಬಹದ್ದೂರ್ ಮೂಲಕ ಚಿತ್ರರಸಿಕರಿಗೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಿರ್ದೇಶಕರಾಗಿರುವ ಚೇತನ್ಕುಮಾರ್ ಭರಾಟೆ ಮೂಲಕ ಹ್ಯಾಟ್ರಿಕ್ ಸಕ್ಸಸ್ ಕೊಡುತ್ತಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಸಿನಿಮಾದ ಸ್ಟಿಲ್ಸ್...
ರಾಜ್ ಬಿ ಶೆಟ್ಟಿ ನಟನೆಯ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೆ(ಆಗಸ್ಟ್ 9) ಬಿಡುಗಡೆಯಾಗುತ್ತಿದೆ. ಒಂದು ಮೊಟ್ಟೆಯ ಖ್ಯಾತಿಯ ರಾಜ್ ಬಿ ಶೆಟ್ಟಿ ಮತ್ತು ಕವಿತಾ ಗೌಡ ನಟನೆಯ ಈ...
ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದಲ್ಲಿ ಧನಂಜಯ, ಪ್ರಕಾಶ್ ರಾಜ್ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದು ಆ ಸಾಲಿಗೆ ಹೊಸ ಸೇರ್ಪಡೆ ದಿಗಂತ್ ಮಂಚಾಲೆ. ಹೌದು, ಈ ಚಿತ್ರದಲ್ಲಿ ಅವರು ಪುನೀತ್ ಅವರ ಸ್ನೇಹಿತನಾಗಿ...
ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ನಟಿಸಿರುವ ಆದಿ ಲಕ್ಷ್ಮೀ ಪುರಾಣ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಇದೊಂದು ರೊಮ್ಯಾಂಟಿಕ್ ಕಾಮಿಡಿ ಅನ್ನಿಸುತ್ತಿದೆ. ಈ ಟ್ರೇಲರ್ ತುಂಬಾ ಕಾಮಿಡಿ ಡೈಲಾಗ್ಗಳೇ ಇದ್ದು, ನಿರೂಪ್ ಮತ್ತು ರಾಧಿಕಾ ಪಂಡಿತ್...
ನಿರ್ಮಾಪಕ ರಾಮು ಅವರು ನಿರ್ಮುಸುತ್ತಿರುವ `ಅರ್ಜುನ್ ಗೌಡ` ಚಿತ್ರದ ಆ್ಯಕ್ಷನ್ ಟೀಸರ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದಂದು ಬಿಡುಗಡೆಯಾಯಿತು. ಪ್ರಜ್ವಲ್ ನಾಯಕಾರಾಗಿ ನಟಿಸುತ್ತಿರುವ ಈ ಚಿತ್ರದ ಟೀಸರನ್ನು ಡೈನಾಮಿಕ್ ಸ್ಟಾರ್ ದೇವರಾಜ್ ಬಿಡುಗಡೆ ಮಾಡಿದರು. ...