ಗೊಲ್ಡನ್ ಸ್ಟಾರ್ ಗಣೇಶ್ ರಗಡ್ ನಿರ್ದೇಶಕ ಮಹೇಶ್ ಗೌಡ ಜತೆ ತ್ರಿಬ್ಬಲ್ ರೈಡಿಂಗ್ ಹೊರಟಿದ್ದಾರೆ. ಹೌದು, ರಗಡ್ ಸಿನಿಮಾ ಮೂಲಕ ಒಂದಷ್ಟು ಗಮನ ಸೆಳೆದಿದ್ದ ಮಹೇಶ್ ಈಗ ಎರಡನೇ ಚಿತ್ರವನ್ನುನಿರ್ದೇಶನ ಮಾಡಲು ಹೊರಟಿದ್ದು ಅದಕ್ಕೆ ಗಣೇಶ್...
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಬರುವ ವರ್ಷ ಮದುವೆ ಆಗಲಿದ್ದಾರಂತೆ. ಈ ವಿಷಯವನ್ನು ಅವರೇ ಸ್ವತಃ ಹೇಳಿದ್ದು, ತಂಗಿಯ ಮದುವೆ ನಂತರ ನನ್ನ ಮದುವೆ ಎಂದು ನಿರ್ಧಾರವಾಗಿತ್ತು.ಹಾಗಾಗಿ 2020ಕ್ಕೆ ನಾನು ಮದುವೆ ಆಗುತ್ತೇನೆ ಎಂದಿದ್ದಾರೆ....
ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇದೇ 17ಕ್ಕೆ ಬೆಂಗಳೂರಿಗೆ ತಮ್ಮ ದಬಾಂಗ್-3 ತಂಡದ ಜತೆ ಬರಲಿದ್ದಾರೆ. ಡಿ.20ಕ್ಕೆ ದಬಾಂಗ್ ರಿಲೀಸ್ ಆಗಲಿದ್ದು, ಅದರ ಪ್ರಮೋಶನ್ ಜತೆಗೆ ಬೆಂಗಳೂರಿನ ಜನರ ಜತೆ ಮಾತನಾಡಲು...
ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ಕುಮಾರ್ ನಿರ್ದೇಶನದ ಎರಡನೇ ಸಿನಿಮಾ ಮದಗಜ ಸಾಕಷ್ಟು ಬದಲಾವಣೆಗಳೊಂದಿಗೆ ಚಿತ್ರೀಕರಣ ಆರಂಭವಾಗುತ್ತದೆ. ಈ ಸಿನಿಮಾದ ಕಥೆ ಮತ್ತು ಚಿತ್ರಕಥೆಗೆ ಪ್ರಶಾಂತ್ ನೀಲ್ ತಮ್ಮ ಸ್ಫರ್ಶ ನೀಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದ ಬೆನ್ನಲ್ಲೆ...
ಚಾಲೇಂಜಿಂಗ್ ಸ್ಟಾರ್ ದರ್ಶನ್ ನಟನೆಯ ಗಂಡುಗಲಿ ಮದಕರಿ ನಾಯಕ ಸಿನಿಮಾದ ಮುಹೂರ್ತ ಸದ್ಯದಲ್ಲೆ ಆಗಲಿದ್ದು ದರ್ಶನ್ ಮದಕರಿ ನಾಯಕನಾಗಿ ಮಿಂಚಲಿದ್ದಾರೆ. ಅಂದಕೊಂಡಂತೆ ಆಗಿದ್ದರೆ ಮದಕರಿ ನಾಯಕನ ಪಾತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಬೇಕಿತ್ತಂತೆ. ...