ತೆಲುಗಿನಲ್ಲಿ ಕಲ್ಟ್ ಸಿನಿಮಾ ಎಂದೇ ಹೆಸರುವಾಸಿಯಾಗಿ ದೊಡ್ಡ ಹಿಟ್ ಆಗಿದ್ದ ಅರ್ಜುನ್ ರೆಡ್ಡಿ ಈಗ ಹಿಂದಿಯಲ್ಲಿ ಕಬೀರ್ ಸಿಂಗ್ ಆಗಿ ರಿಲೀಸ್ ಆಗಿದ್ದು, ಕಳೆದ ವಾರ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಬಾಲಿವುಡ್ನ ಹಿಟ್ ಲೀಸ್ಟ್ಗಳಲ್ಲಿ...
ಈ ಹಿಂದೆ ತಲೆ ಬಾಚ್ಕೊಳ್ಳಿ ಪೌಡ್ರು ಹಾಕ್ಕೊಳ್ಳಿ ಎಂಬ ಕಾಮಿಡಿ ಚಿತ್ರವನ್ನು ಮಾಡಿದ್ದ ವಿಕ್ರಮ್ ಆರ್ಯ ಈಗ ಒಂದು ಮಹಿಳಾ ಪ್ರಧಾನ ಕಥೆ ಹೊಂದಿರುವ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಿಥುನ್ ಚಂದ್ರಶೇಖರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ...
ಸ್ಯಾಂಡಲ್ವುಡ್ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಎಂದೇ ಕರೆಸಿಕೊಳ್ಳುವ ಯಶ್ ಮತ್ತು ರಾಧಿಕಾ ಪಂಡಿತ್ ಇತ್ತೀಚೆಗಷ್ಟೇ ತಮ್ಮ ಮೊದಲ ಮಗುವಿಗೆ ‘ಐರಾ’ ಎಂದು ನಾಮಕರಣ ಮಾಡಿದ್ದಾರೆ. ಅದು ಮುಗಿದು ಮೂರೇ ದಿನಕ್ಕೆ ಯಶ್ ತಾನು ಎರಡನೇ...
ಭರ್ಜರಿ, ಬಹದ್ದೂರ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಯಶಸ್ಸು ಗಳಿಸಿರುವ ಚೇತನ್ಕುಮಾರ್ ಸದ್ಯ ‘ಭರಾಟೆ’ ಚಿತ್ರದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಇದೇ ಸಮಯದಲ್ಲಿ ಬಜಾರ್ ಚಿತ್ರದ ನಾಯಕ ಧನ್ವೀರ್ಗಾಗಿ ಕಮರ್ಷಿಯಲ್ ಎಂಟರ್ಟೇನರ್ ಕಥೆಯನ್ನು ಬರೆದಿದ್ದಾರೆ. ಹೌದು, ಚೇತನ್...
ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್ಕುಮಾರ್ ನಟನೆಯ ‘ರುಸ್ತುಂ’ ಚಿತ್ರಕ್ಕೆ ಬಾಲಿವುಡ್ ಜಾನ್ ಅಬ್ರಾಹಂ ಸೇರಿದಂತೆ ಸಾಕಷ್ಟು ಮಂದಿ ಶುಭಾಶಯ ಕೋರಿದ್ದರು. ಈಗ ದಕ್ಷಿಣ ಭಾರತದ ಖ್ಯಾತ ನಟ ಪ್ರಭುದೇವ ಕೂಡಾ ಶುಭಾಶಯ ಕೋರಿದ್ದು, ಸಿನಿಮಾ ದೊಡ್ಡ ಹಿಟ್...