ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಯಾಂಡಲ್ವುಡ್ನಲ್ಲಿ ಕೋಮಲ್ ನಟನೆಯ ಕೆಂಪೇಗೌಡ-2 ಮತ್ತು ದರ್ಶನ್ ನಟನೆಯ ಕುರುಕ್ಷೇತ್ರ ಸಿನಿಮಾಗಳು ಮುಖಾಮುಖಿಯಾಗಲಿವೆ. ಈ ಹಿಂದೆ ಕುರುಕ್ಷೇತ್ರ ಚಿತ್ರ ಆಗಸ್ಟ್ 2ಕ್ಕೆ ಬಿಡುಗಡೆಯಾಗಲಿದೆ ಎಂದು ಅನೌನ್ಸ್ ಮಾಡಲಾಗಿತ್ತು....
ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿ ಮಾಡಿಕೊಂಡಿರುವ ಹಾಸ್ಯ ನಟ ಅಲಿ ‘ಕೆಂಪೇಗೌಡ-2’ನಲ್ಲಿ ಮೂಗನ ರೋಲ್ನಲ್ಲಿ ನಟಿಸಿದ್ದಾರೆ. ಈ ಬಗಗೆ ಪಾಪ್ ಕಾರ್ನ್ ಕನ್ನಡ ಜತೆ ಮಾತನಾಡಿರುವ ಆಲಿ ‘ನಾನು ಈ...
ಯಶ್ ನಟನೆಯ ಕೆಜಿಎಫ್ ಸಿನಿಮಾ ದಲ್ಲಿ ಸಂಜಯ್ ದತ್ ನಟಿಸುತ್ತಾರೆ ಎಂಬ ಸುದ್ದಿಗಳು ಜೋರಾಗಿ ಹಬ್ಬಿತ್ತು. ಆದರೆ ಚಿತ್ರತಂಡ ಮಾತ್ರ ಇದಕ್ಕೆ ಸಂಬಂಧಿಸದಂತೆ ಯಾವುದನ್ನು ಹೇಳಿರಲಿಲ್ಲ. ಈಗ ಕೆಜಿಎಫ್-2ದಲ್ಲಿ ಸಂಜಯ್ ದತ್ ನಟಿಸುವುದು ಪಕ್ಕಾ ಆಗಿದ್ದು,...
ಸ್ಯಾಂಡಲ್ವುಡ್ನ ಬಹು ನಿರೀಕ್ಷೆಯ ಸಿನಿಮಾ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯುವಿನ ರೋಲ್ನಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಅವರಿನ್ನೂ ಡಬ್ಬಿಂಗ್ ಮಾಡಿರಲಿಲ್ಲ, ಆದರೆ ಸೋಮವಾರ ತಾವೇ ಡಬ್ಬಿಂಗ್ ಸ್ಟುಡಿಯೋಗೆ ಹೋಗಿ ಡಬ್ ಮಾಡಿದ್ದಾರೆ. ಈ...
ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ “ಯುವರತ್ನ” ಸಿನಿಮಾದ ಕಲಾವಿದರ ತಂಡ ದಿನೇ ದಿನೇ ದೊಡ್ಡದಾಗುತ್ತಲೇ ಇದ್ದು, ಈಗ ಸಾಯಿಕುಮಾರ್ ಸಹ ಸೇರಿಕೊಂಡಿದ್ದಾರೆ. ಹೌದು ಈ ಸಿನಿಮಾದಲ್ಲಿ ಈಗಾಗಲೇ ಧನಂಜಯ, ಸೋನುಗೌಡ, ದಿಗಂತ್, ಪ್ರಕಾಶ್ ರೈ...