ನೀನಾಸಂ ಸತೀಶ್ ನಾಯಕರಾಗಿ ನಟಿಸುತ್ತಿರುವ `ಬ್ರಹ್ಮಾಚಾರಿ` ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈವರೆಗೂ ಬೆಂಗಳೂರಿನಲ್ಲೇ 27 ದಿನಗಳ ಚಿತ್ರೀಕರಣವಾಗಿದೆ. ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ನೀನಾಸಂ ಸತೀಶ್, ಅದಿತಿ ಪ್ರಭುದೇವ, ದತ್ತಣ್ಣ, ಅಚ್ಯುತಕುಮಾರ್,...
ಜೈಜಗದೀಶ್ ಅವರು ಅರ್ಪಿಸಿ, ಹರೀಶ್ ಶೇರಿಗಾರ್ , ಶರ್ಮಿಳಾ ಶೇರಿಗಾರ್, ವೈಭವಿ, ವೈನಿಧಿ, ವೈಸಿರಿ ಅವರು ನಿರ್ಮಿಸಿರುವ `ಯಾನ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ....
ಆದಿತ್ಯ ಸಿನಿ ಕಂಬೈನ್ಸ್ ಲಾಂಛನದಲ್ಲಿ ಷಣ್ಮುಖ ಜಿ ಬೆಂಡಿಗೇರಿ ಅವರು ನಿರ್ಮಿಸಿರುವ `ಕೃಷ್ಣ ಗಾರ್ಮೆಂಟ್ಸ್` ಚಿತ್ರಕ್ಕಾಗಿ ಸಿದ್ದು ಪೂರ್ಣಚಂದ್ರ ಅವರು ಬರೆದಿರುವ `ಹಾಯಾದ ಹಾದಿಯಲಿ` ಹಾಡನ್ನು ಖ್ಯಾತ ಗಾಯಕ ಮೆಹಬೂಬ್ ಸಾಬ್ ಹಾಡಿದ್ದಾರೆ ಈ ಹಾಡಿನ...
2018ರಲ್ಲಿ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಸಿಕ್ವೇಲ್ ಶೂಟಿಂಗ್ ಸೋಮವಾರದಿಂದ ಆರಂಭವಾಗಿದೆ. ಕೆಜಿಎಫ್ -2 ಚಿತ್ರಕ್ಕಾಗಿ ನಟ ಯಶ್ ರೆಡಿಯಾಗಿದ್ದು, ಸೋಮವಾರದಿಂದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರಂತೆ....
ಸಿಂಪಲ್ ಸುನಿ ಮತ್ತು ಶರಣ್ ಕಾಂಬಿನೇಶನ್ನ ‘ಅವತಾರ್ ಪುರುಷ’ ಸಿನಿಮಾ ಟೀಮ್ಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಸಾಯಿಕುಮಾರ್ ಬಹಳ ವಿಶೇಷವಾದ ಪಾತ್ರದಲ್ಲಿ ನಟಿಸುತ್ತಿದ್ದು, ಅದನ್ನು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ....
ಕೆ ಪಿ ಶ್ರೀಕಾಂತ್ ನಿರ್ಮಾಣದ ‘ಸಲಗ’ ಸಿನಿಮಾಗೆ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದುವರೆಗೂ ಕಥೆಗಳನ್ನಷ್ಟೇ ಬರೆಯುತ್ತಿದ್ದ ವಿಜಯ್ ಮೊದಲ ಬಾರಿಗೆ ತಂಡದ ಕ್ಯಾಪ್ಟನ್ ಆಗಲಿದ್ದಾರೆ. ಈ ಸಿನಿಮಾದಲ್ಲಿ ವಿಜಯ್, ಧನಂಜಯ ಸೇರಿದಂತೆ ಸಾಕಷ್ಟು...
ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ನಟಿ ಸಂಜನಾ ಆನಂದ್ ಈಗ ಅಜಯ್ರಾವ್ ನಟನೆಯ ಹೊಸ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಜಾಕಿ ತಿಮ್ಮೇಗೌಡ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕ್ರಿಸ್ಟಲ್...
ಸ್ಯಾಂಡಲ್ವುಡ್ನ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷೀತ್ ಈಗ ನಟನೆಯನ್ನು ಆರಂಭಿಸಿದ್ದು, ಸಿದ್ಧಾರ್ಥ್ ಮಹೇಶ್ ನಟನೆಯ ಗರುಡ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರು ಇಂಟೆಲಿಜೆನ್ಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಹೌದು, ನಿನ್ನ ಪೂಜೆಗೆ...
ಅಮೇರಿಕಾದ ಮೆಟ್ಗಾಲದಲ್ಲಿ ಪ್ರಿಯಾಂಕಚೋಪ್ರಾ ಕಾಸ್ಟ್ಯೂಮ್ ಅತಿ ಹೆಚ್ಚು ಟ್ರೋಲ್ ಆಗಿದೆ. ಈ ಮೆಟ್ಗಾಲದಲ್ಲಿ ಪ್ರಿಯಾಂಕ ಚೋಪ್ರಾ ಗುಂಗುರು ಕೂದಲು ಸಿಲ್ವರ್ ಬಣ್ಣದ ಗೌನಿನಲ್ಲಿ ಮಿಂಚಿದ್ದಾರೆ. ಇವರ ಈ ಅವತಾರ, ಮಂಗಳವಾರದಿಂದ ಅತಿ ಹೆಚ್ಚು ಟ್ರೋಲ್...
ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ನಟನೆಯ ‘ಆನಂದ್’ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅದರಲ್ಲಿ ಬರುವ ಒಂದು ದೃಶ್ಯಕ್ಕಾಗಿ ಅಂಡರ್ ವಾಟರ್ ಫೈಟಿಂಗ್ ಸೀನ್ನ್ನು ಚಿತ್ರತಂಡ ಇತ್ತೀಚೆಗೆ ಶೂಟ್ ಮಾಡಿದೆ. ಶಿವಲಿಂಗ ಚಿತ್ರದ ಮೂಲಕ ಹಿಟ್...