ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುವಲ್ಲಿ ಹೆಸರುವಾಸಿಯಾಗಿರುವ ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ,ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷೆಯ, ಪ್ಯಾನ್ ಇಂಡಿಯಾ ಸಿನಿಮಾ `ಕಬ್ಜ`. ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ...
ಪ್ರದೀಪ್ ಎಸ್. ನಿರ್ದೇಶನ ಅಸುರ ಸಂಹಾರ ಚಿತ್ರ ಈವಾರ ರಿಲೀಸ್ ಆಗುತ್ತಿದೆ. ಹೆಣ್ಣಿನ ಮೇಲೆ ನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಇಂತಹ ವಿಷಯಗಳನ್ನಿಟ್ಟುಕೊಂಡು ನಿರ್ದೇಶಕ ಪ್ರದೀಪ್ ಈ ಚಿತ್ರದ ಕಥೆ, ಚಿತ್ರಕಥೆ ರಚಿಸಿದ್ದಾರೆ. ಹರಿಪ್ರಸಾದ್, ಹರ್ಷ...
ಈವರೆಗೆ ಸೆಂಟಿಮೆಂಟ್ ಫ್ಯಾಮಿಲಿ ಎಂಟಟೈನರ್ ಚಿತ್ರಗಳನ್ನೇ ಮಾಡಿಕೊಂಡು ಬಂದಿದ್ದ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ ಮಾಸ್ ಎಂಟರ್ಟೈನರ್ ಚಿತ್ರ ಜಗಿ ಜಗನ್ನಾಥ್ ಕೂಡ ಈವಾರ ಬಿಡುಗಡೆಯಾಗುತ್ತಿದೆ. ಲಿಖಿತ ರಾಜ್ ಈ ಚಿತ್ರದ ನಾಯಕ ಹಾಗೂ...
2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ ಕಿಸ್ ಸಿನಿಮಾ ಕೂಡಾ ಒಂದು. ಆದರೆ ‘ಕಿಸ್’ ಸಿನಿಮಾ ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದೂ ದೊಡ್ಡ ಮಟ್ಟದಲ್ಲಿ ಗೆದ್ದಿದೆ ಅನ್ನೋದು ವಿಶೇಷ. ಇವತ್ತಿನ ದಿನಗಳಲ್ಲಿ ಚಿತ್ರ ಪ್ರೇಕ್ಷಕರನ್ನು...
ಬೀದರ್ ಜಿಲ್ಲೆಯ ಬಳಿ ಇರುವ ಒಂದು ನದಿಯ ಹೆಸರು ಮಾಂಜ್ರಾ, ಬೆಳಗಾಂ ಜಿಲ್ಲೆಯ ಗ್ರಾಮದಲ್ಲಿ ನಡೆದಂತಹ ಒಂದು ನೈಜ ಪ್ರೇಮಕಥಾನಕವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರದ ಹೆಸರು ಕೂಡ ಮಾಂಜ್ರಾ. ತೆಲುಗಿನ ಮುತ್ತುರಾಜ್ ಈ ಚಿತ್ರಕ್ಕೆ ಕಥೆ,...
ಪ್ರಜ್ವಲ್ ದೇವರಾಜ್ ಮತ್ತು ನಿಶ್ವಿಕಾ ನಾಯ್ಡು ನಟನೆಯ ಜಂಟಲ್ಮನ್ ಸಿನಿಮಾ ಕನ್ನಡದ ವಿಶೇಷ ಚಿತ್ರ ಎಂದಿದ್ದಾರೆ ನಿರ್ಮಾಪಕ ಗುರುದೇಶಪಾಂಡೆ. ಈ ಚಿತ್ರದಲ್ಲಿ ಮಾನವ ಕಳ್ಳ ಸಾಗಣೆ ಜತೆಗೆ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಬಗ್ಗೆಯೂ ಹೇಳುತ್ತಿದೆ....
ಹರಿ ಸಂತೋಷ್ ನಿರ್ದೇಶನ ಮಾಡಿರುವ ಬಿಚ್ಚುಗತ್ತಿ ಸಿನಿಮಾದ ಟ್ರೇಲರ್ ಇದೇ ಫೆ 14ಕ್ಕೆ ರಿಲೀಸ್ ಆಗಲಿದೆ. ಈ ಟ್ರೇಲರ್ನ್ನು ಕನ್ನಡದ ದೊಡ್ಡ ಸ್ಟಾರ್ ಒಬ್ಬರು ರಿಲೀಸ್ ಮಾಡಲಿದ್ದಾರಂತೆ. ಚಿತ್ರದುರ್ಗ ನಾಯಕರಲ್ಲಿ ಒಬ್ಬರಾದ ಭರಮಣ್ಣ ನಾಯಕನ...
ರಾಜಕುಮಾರ ಸಿನಿಮಾದಲ್ಲಿ ಅಪ್ಪು ಡಾನ್ಸ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಫೇಮಸ್ ಆಗಿದ್ದ ದಕ್ಷಿಣ ಭಾರತದ ಖ್ಯಾತ ಕೋರಿಯೋಗ್ರಫರ್ ಜಾನಿ ಮಾಸ್ಟರ್ ಯುವರತ್ನ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಲು ಮತ್ತೆ ಸ್ಯಾಂಡಲ್ವುಡ್ನತ್ತ ಬಂದಿದ್ದಾರೆ. ...
ಅನಂತ್ನಾಗ್ ಅಭಿನಯದ ಉದ್ಭವ ಸಿನಿಮಾ 1990ರಲ್ಲಿ ರಿಲೀಸ್ ಆಗಿತ್ತು. ಆ ಕಾಲಕ್ಕೆ ಆ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿ, ಯಶಸ್ವಿಯಾಗಿತ್ತು. ಈಗ ಅದೇ ನಿರ್ದೇಶಕ ಕೂಡ್ಲು ರಾಮಕೃಷ್ಣ ಮತ್ತೆ ಉದ್ಭವ ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ...
ಗುರುದೇಶಪಾಂಡೆ ನಿರ್ದೇಶನ ಮಾಡಿರುವ ಜಂಟಲ್ಮನ್ ಸಿನಿಮಾ ಇದೇ ಶುಕ್ರವಾರದಿಂದ ತೆರೆ ಮೇಲೆ ಬರಲಿದೆ. ಈ ಚಿತ್ರ ಪ್ರಜ್ವಲ್ ದೇವರಾಜ್ ಅವರಿಗೆ ಹೊಸ ಇಮೇಜ್ ಕೊಡಲಿದೆ ಎಂಬ ಅಭಿಪ್ರಾಯ ಗಾಂಧಿನಗರದಲ್ಲಿ ಓಡಾಡುತ್ತಿದೆ. ಪ್ರಜ್ವಲ್ ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ...