ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್ನ ಕಬ್ಜ ಸಿನಿಮಾಗೆ ಹೊಸಕೋಟೆಯ ಮಾಜಿ ಶಾಸಕ ಎಂ ಟಿ ಬಿ ನಾಗರಾಜ್ ನಿರ್ಮಾಪಕರಾಗಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೇಸ್ ಸರ್ಕಾರದಲ್ಲಿ ರೆಬಲ್ ಶಾಸಕರೇಂದೆ ಗುರುತಿಸಿಕೊಂಡು ಕುಮಾರಸ್ವಾಮಿ ಸರ್ಕಾರ ಬೀಳಿಸುವಲ್ಲಿ...
ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್ಮನ್ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಅದನ್ನು ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಟ್ರೇಲರ್ ಅನ್ನು ಚಿತ್ರರಂಗದ ಗಣ್ಯರು ಮೆಚ್ಚಿ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ಶೇರ್ ಮಾಡಿಕೊಂಡಿದ್ದರು. ...
ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ನಟನೆಯ ಹೊಚ್ಚ ಹೊಸ ಚಲನಚಿತ್ರ “ಆರ್ಡಿಎಕ್ಸ್” ಮುಹೂರ್ತ ಫೆ.19ಕ್ಕೆ ನಡೆಯಲಿದೆ. ವಿಶೇಷ ಎಂದರೆ ಅದೇ ದಿನ ಶಿವರಾಜ್ಕುಮಾರ್ ನಟನೆಯ ಮೊಟ್ಟ ಮೊದಲ ಚಿತ್ರ ‘ಆನಂದ್’ಗೂ ಮುಹೂರ್ತವಾಗಿತ್ತು. ಆರ್ಡಿಎಕ್ಸ್ ಸಿನಿಮಾವನ್ನು ರವಿ...
ರಾಕಿಂಗ್ ಸ್ಟಾರ್ ಯಶ್ ಇದೇ 8ಕ್ಕೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಂದು ಅಭಿಮಾನಿಗಳು ದೊಡ್ಡ ಸಂಭ್ರಮವನ್ನು ಆಚರಿಸುತ್ತಿದ್ದು, ಅದಕ್ಕೆ ಈಗಾಗಲೇ ತಯಾರಿ ಆರಂಭವಾಗಿದೆ. ಜತೆಗೆ ಅಭಿಮಾನಿಗಳಿಗೆ ಬೇಸರದ ಸಂಗತಿಯೂ ಇದೆ, ಅದೇನೆಂದರೆ ಬಹು ದಿನಗಳಿಂದ ಕಾಯುತ್ತಿದ್ದ...
ರಾಕಿಂಗ್ ಸ್ಟಾರ್ ಯಶ್ ಜ.8ಕ್ಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಅದಕ್ಕಾಗಿ ಅಭಿಮಾನಿಯೊಬ್ಬರು 5000 ಕೆಜಿ ತೂಕದ ಕೇಕ್ ತಯಾರಿಸಲಾಗುತ್ತಿದೆ. ಕೆಜಿಎಫ್ ನಂತರ ನ್ಯಾಷನಲ್ ಲೆವೆಲ್ ಸ್ಟಾರ್ ಆಗಿದ್ದಾರೆ. ಅವರನ್ನು ಹುಡುಕಿಕೊಂಡು ತಮಿಳು ನಾಡು, ಆಂಧ್ರ, ಮುಂಬೈನಿಂದೆಲ್ಲ...
ಪುನೀತ್ರಾಜ್ಕುಮಾರ್ ನಟನೆಯ ಯುವರತ್ನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಪುನೀತ್ ಮನುಷ್ಯನ ಮೂಳೆ ಜತೆ ಇರುವ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಆನ್ಲೈನ್ನಲ್ಲಿ ರಿಲೀಸ್ ಆದ ತಕ್ಷಣ ಯುವರತ್ನ ಸಿನಿಮಾದ ಕಂಟೆಂಟ್...
ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ನಟನೆಯ ತ್ರಿವಿಕ್ರಮ ಸಿನಿಮಾದಲ್ಲಿ ಒಂಟೇ ಮೇಲೆ ಫೈಟ್ ಒಂದು ನಡೆಯಲಿದ್ದು, ಅದರ ಚಿತ್ರೀಕರಣ ಅದ್ಧೂರಿಯಾಗಿ ನಡೆದಿದೆ. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಇದುವರೆಗೂ ಮಾಡದ ಸಾಹಸವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ಒಂಟೆ...
ಡಾಲಿ ಧನಂಜಯ ನಟನೆಯ ಬಡವ ರಾಸ್ಕಲ್ ಚಿತ್ರಕ್ಕೆ ಈಗ ಧನಂಜಯ ಅವರೊಬ್ಬರೆ ನಿರ್ಮಾಪಕರು. 2019 ಆಗಸ್ಟ್ನಲ್ಲಿ ಆರಂಭವಾಗಿದ್ದ ಈ ಚಿತ್ರವನ್ನು ಶಂಕರ್ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಆರಂಭವಾದಾಗ ಡಾಲಿ ಪಿಕ್ಚರ್ಸ್...
ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಜನ ಇದೇ ರೀತಿ ಸಿನಿಮಾ ನೋಡುತ್ತಿದ್ದರೆ ನಾರಾಯಣನ ಜೋಳಿಗೆ ಆದಷ್ಟು ಬೇಗ ನೂರು ಕೋಟಿಯಿಂದ ತುಂಬುತ್ತದೆ ಎನ್ನಲಾಗುತ್ತಿದೆ....
ರಕ್ಷಿತ್ ಶೆಟ್ಟಿ ನಟನೆಯ “ಅವನೇ ಶ್ರೀಮನ್ನಾರಾಯಣ” ಚಿತ್ರ ಬಿಡುಗಡೆಗೊಂಡು ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, 3 ದಿನಕ್ಕೆ 22 ಕೋಟಿ ಕಲೆಕ್ಷನ್ ಮಾಡಿದೆ. ಗುರುವಾರ ರಾತ್ರಿಯೇ 30ಕ್ಕೂ ಹೆಚ್ಚು ಪ್ರಿಮಿಯರ್ ಶೋಗಳನ್ನು ಮಾಡಿದ್ದ ಚಿತ್ರತಂಡಕ್ಕೆ, ಎಲ್ಲಿಂದ...