Connect with us

Cinema News

ಒಂಟೆ ಮೇಲೆ ಫೈಟ್‌ ಮಾಡಿದ ವಿಕ್ರಂ ರವಿಚಂದ್ರನ್

Published

on

ರವಿಚಂದ್ರನ್‌ ಎರಡನೇ ಪುತ್ರ ವಿಕ್ರಮ್‌ ನಟನೆಯ ತ್ರಿವಿಕ್ರಮ ಸಿನಿಮಾದಲ್ಲಿ ಒಂಟೇ ಮೇಲೆ ಫೈಟ್‌ ಒಂದು ನಡೆಯಲಿದ್ದು, ಅದರ ಚಿತ್ರೀಕರಣ ಅದ್ಧೂರಿಯಾಗಿ ನಡೆದಿದೆ.

ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಇದುವರೆಗೂ ಮಾಡದ ಸಾಹಸವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ಒಂಟೆ ಮೇಲಿನ ಫೈಟ್. ಅಲ್ಲದೆ, ಒಂಟೆಗಳ ಮೂಲಕ ನಡೆಯೋ ಚೇಸಿಂಗ್ ಸೀನ್ ಕೂಡ ಇದ್ದು, ಇದೆಲ್ಲವೂ ರಾಜಾಸ್ತಾನದ ಮರುಳುಗಾಡಿನಲ್ಲಿ ನಡೆದಿದೆಯಂತೆ. ಸೈರಾ, ದಬಾಂಗ್, ಬಾಡಿಗಾರ್ಡ್, ಪೊಕಿರಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ವಿಜಿ ಮಾಸ್ಟರ್ ಈ ದೃಶ್ಯಕ್ಕೆ ಸಾಹಸ ನಿರ್ದೆಶನ ಮಾಡಿದ್ದಾರೆ.

ಈ ಚಿತ್ರದಲ್ಲಿ ವಿಕ್ರಮ್‌ಗೆ ಆಕಾಂಕ್ಷ ನಾಯಕಿಯಾಗಿದ್ದು, ಸಾಧುಕೋಕಿಲಾ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ.

Spread the love

Continue Reading