Connect with us

Cinema News

‘ವಿಕೇಂಡ್‌’ನಲ್ಲಿ ಟೆಕ್ಕಿಗಳ ಕಥೆ

Published

on

ಸುರೇಶ್‌ ಶೃಂಗೇರಿ ನಿರ್ದೇಶನದ ವಿಕೇಂಡ್‌ ಸಿನಿಮಾದಲ್ಲಿ ವಾರಾಂತ್ಯದಲ್ಲಿ ಪ್ರವಾಸ ಹೋಗುವ ಟೆಕ್ಕಿಗಳ ಕಥೆಯನ್ನು ಹೇಳಲಾಗಿದೆಯಂತೆ.

ಈ ಚಿತ್ರದ ಮೂಲಕ ಮಿಲಿಂದ್‌ ಎಂಬ ಹೊಸ ಹುಡುಗ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಮಿಲಿಂದ್ಗೆ ಹಿರಿಯ ನಟ ಅನಂತ್‌ನಾಗ್‌ ಕೂಡಾ ಸಾಥ್‌ ನೀಡಿದ್ದಾರೆ.

ಕೆಲ ವರ್ಷಗಳ ಹಿಂದೆ ರಿಸಿಷನ್ ಬಂದಿತ್ತು. ಆ ಸಮಯದಲ್ಲಿ ಸಮಸ್ಯೆಗೆ ಸಿಲುಕಿ ಹಾಕಿಕೊಂಡ ಟೆಕ್ಕಿಗಳ ಕಥೆ ಈ ಚಿತ್ರದಲ್ಲಿದೆ. ಬಹಳ ಜನ ಕೆಲಸ ಕಳೆದುಕೊಂಡು, ಐಷಾರಾಮಿ ಜೀವನಕ್ಕೆ ತೊಂದರೆಯಾದಗ ಅವರು ಏನು ಮಾಡಿದರು. ಅದರಿಂದ ಅವರಿಗೆ ಉಂಟಾದ ಸಮಸ್ಯೆಗಳೇನು ಎಂಬುದರ ಕಂಪ್ಲೀಟ್‌ ವಿವರಕ್ಕೆ ಸಿನಿಮಾ ರೂಪ ಕೊಡಲಾಗಿದೆ. ಈ ಚಿತ್ರದಲ್ಲಿ ಟೆಕ್ಕಿಗಳಿಗೆ ಒಳ್ಳೆಯ ಮೆಸೆಜ್‌ ಕೂಡಾ ಇದೆ. 

Spread the love

Continue Reading
Click to comment

Leave a Reply

Your email address will not be published. Required fields are marked *