News
TV9 Education Expo | ಟಿವಿ9 ಎಜ್ಯುಕೇಷನ್ ಎಕ್ಸ್ ಪೋಗೆ ಚಾಲನೆ

▪ಶಿಕ್ಷಣ ಸಚಿವ ಎಮ್.ಸಿ.ಸುಧಾಕರ್ ರಿಂದ ಎಕ್ಸ್ ಪೋಗೆ ಭರ್ಜರಿ ಚಾಲನೆ
▪ಜೊತೆಗೆ ಎಚ್ ಎಸ್ ಆರ್ ಮೂರ್ತಿ , ಅಸಿಸ್ಟೆಂಟ್ ಡೈರೆಕ್ಟರ್ ಮೀಡಿಯಾ ಅಂಡ್ ಅಡ್ಮಿಷನ್ ಕೆಎಲ್ ಡೀಮ್ಡ್ ಯೂನಿವರ್ಸಿಟಿ
▪ಡಾಕ್ಟರ್ ಮುರಳಿಧರ G.V. ಡೈರೆಕ್ಟರ್ ICFAI ಬ್ಯುಸಿನೆಸ್ ಸ್ಕೂಲ್ ಬೆಂಗಳೂರು
▪ನೋಬಲ್ ಸೀನಿಯರ್ ವಿಪಿ ಸೌತ್ ಟಿವಿನೈನ್ ನೆಟ್ ವರ್ಕ್ ರಿಂದ ಎಕ್ಸ್ ಪೋ ಚಾಲನೆಗೆ ಸಾಥ್
▪ಟಿವಿನೈನ್ ಪ್ರಸ್ತುತ ಪಡಿಸುತ್ತಿರುವ ಏಳನೇ ಅತಿದೊಡ್ಡ ಎಜ್ಯುಕೇಷನ್ ಎಕ್ಸ್ ಪೋ
▪ಎಕ್ಸ್ ಫೋಗೆ ಆಗಮಿಸುರುವಂತಹ ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಎಕ್ಸ್ ಪೋ ಉದ್ಘಾಟನೆ

ಶಿಕ್ಷಣ ಸಚಿವ ಎಮ್ .ಸಿ.ಸುಧಾಕರ್ ಮಾತು
ಮೊದಲನೆಯದಾಗಿ ಟಿವಿನೈನ್ ಸುದ್ದಿ ವಾಹನಿಯ ಎಳನೇ ಆವೃತ್ತಿಯ ಎಜುಕೇಶನ್ ಸಮ್ಮಿಟ್ ನಡೆಸ್ತಿದ್ದಾರೆ ಅವ್ರಿಗೆ ನನ್ನ ಅಭಿನಂದನೆ
ಯುವಕ ಯುವತಿಯರ ಅನಿಸಿಕೆಗಳು ಮತ್ತು ಆಲೋಚನೆಯ ಅನುಗುಣವಾಗಿ ಅವ್ರ ಬದುಕನ್ನ ಕಟ್ಟೋದಕ್ಕೆ ಈ ರೀತಿಯ ವೇದಿಕೆ ಅವಶ್ಯಕ
ಈ ರೀತಿಯ ಮಹತ್ತರ ಕಾರ್ಯಕ್ಕೆ ಟಿವಿನೈನ್ ಮಾಡ್ತಿರೋದು ಶ್ಲಾಘನೀಯ

ನಾನು ಮುಂದಿನ ದಿನಗಳಲ್ಲಿ ಸರ್ಕಾರ ಶೈಕ್ಷಣಿಕ ಪ್ರಗತಿಯನ್ಮ ವಿಧ್ಯಾರ್ಥಿಗಳ ಭವಷ್ಯವನ್ನ ರೂಪಿಸುವ ಪಠ್ಯ ಪುಸ್ತಕ ಆಗಿರಬಹದು, ನಾವು ಹೇಗೆ ವಿಧ್ಯಾರ್ಥಿಗಳಿಗೆ ಎಜುಕೇಶನ್ ಕೋಡಬಹುದು ಅನ್ನೋದಕ್ಕೆ ವೇಗವಾಗಿ ಕೆಲಸ ಮಾಡ್ತಿದ್ದೇವೆ
ಇವತ್ತು ನಾವು ವಿದ್ಯಾಶೀಲರನ್ನ ಪದವಿ ಪಡುದ್ರೆ ಸಾಕು ಅಷ್ಟೇ ಅಲ್ಲ ಅವ್ರು ಬದುಕು ರೀತಿಯನ್ನ ತೋರಿಸಿಕೊಡಬೇಕು
ನಾವು ಪದವಿಯನ್ನ ಯಶಸ್ವಿ ಆಗಿ ಪೂರೈಸಿದ ನಂತ್ರ ನಮ್ಮ ತಂದೆ ತಾಯಿಯ ಕನಸನ್ನ ಈಡೇರಿಸಬೇಕು ಅಂದ್ರೆ ಇಲ್ಲಿ ಸೇರಿರೋ ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿ ಹೆಚ್ಚಾಗಿದೆ

ಈ ರೀತಿಯ ಕಾರ್ಯಕ್ರಮಗಳು ವಿಧ್ಯಾರ್ಥಿಗಳ ಭವಿಷ್ಯತ್ ರೂಪಿಸೋಕೆ ಒಂದು ಒಳ್ಳೆ ವೇದಿಕೆ
ನಾನು ದಂತವೈದ್ಯ ನನ್ನ ಫೇವರೆಟ್ ಸಬ್ಜೆಕ್ಟ್ ಡೇಂಟಿಸ್ಟ್
ಎಂಪ್ಲಾಯ್ ಮೆಂಟ್ ಈಸ್ ಮೈನ್ ಅಜೆಂಡಾ
