Connect with us

Cinema News

ಜೂನ್ 27 ರಿಂದ `ತಾಜ್‍ಮಹಲ್ 2′ ಶುರು

Published

on

ಈ ಹಿಂದೆ `ಡೇಂಜರ್ ಜೋನ್`, `ನಿಶ್ಯಬ್ದ 2`, `ಅನುಷ್ಕ` ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್ ಕುಮಾರ್ ನಿರ್ದೇಶನದ 4ನೇ ಚಿತ್ರ `ತಾಜ್‍ಮಹಲ್ 2` ಚಿತ್ರದ ಚಿತ್ರೀಕರಣ ಇದೇ ತಿಂಗಳ 27ರಿಂದ ಆರಂಭವಾಗಲಿದೆ. ಶ್ರೀಗಂಗಾಂಬಿಕೆ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ.

ನಿರ್ದೇಶಕ ದೇವರಾಜ್ ಕುಮಾರ್ ಅವರೇ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಸಮೃದ್ಧಿ, ಮುಖೇಶ್ ತಿವಾರಿ, ತಬಲಾ ನಾಣಿ, ಕಡ್ಡಿಪುಡಿ ಚಂದ್ರು, ಜಿಮ್ ರವಿ, ವಿಕ್ಚರಿ ವಾಸು ಮುಂತಾದವರಿದ್ದಾರೆ.

ವಿಕ್ರಂ ಸೆಲ್ವ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಬಾಲಿವುಡ್‍ನ ಖ್ಯಾತ ಛಾಯಾಗ್ರಾಹಕರೊಬ್ಬರ ಛಾಯಾಗ್ರಹಣವಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಶ್ರೀಧರ್ ವೈ.ಎಸ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನ್ವರ್ಷಿ ನವಲಗುಂದ ಸಂಭಾಷಣೆ ಹಾಗೂ ಸಾಹಿತ್ಯ ಬರೆಯುತ್ತಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *