ಒಂದು ದೈನಂದಿನ ಧಾರಾವಾಹಿ ೧೫೦ ಕಂತುಗಳು ಪೂರೈಸಿದರೆ ಅದು ಸಹಜ. ಆದರೆ ವಾರಾಂತ್ಯದ ಜಾನಪದ ಧಾರಾವಾಹಿಯೊಂದು ಒಂದು ಗಂಟೆಯ ೧೫೦ ಎಪಿಸೋಡು ಪೂರೈಸಿ ಪ್ರಸಾರದ ಎರಡು ವರ್ಷ ಪೂರೈಸುವತ್ತ ಧಾಪುಗಾಲಿಡುತ್ತಿದೆ ಎಂದರೆ ಕನ್ನಡ ಕಿರುತೆರೆ ಮಟ್ಟಿಗೆ...
ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವ ಉದಯ ಟಿವಿಯು ಅಮೋಘ 25 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ “ನಾಯಕಿ” ಎಂಬ ಹೊಸ ಧಾರಾವಾಹಿಯನ್ನು ವೀಕ್ಷಕರ ಮಡಲಿಗೆ ಹಾಕಲಿದೆ. ಅತ್ತೆ ಸೊಸೆ ಜಗಳದ ಕಥೆ...