ಈ ಹಿಂದೆ `ಡೇಂಜರ್ ಜೋನ್`, `ನಿಶ್ಯಬ್ದ 2`, `ಅನುಷ್ಕ` ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್ ಕುಮಾರ್ ನಿರ್ದೇಶನದ 4ನೇ ಚಿತ್ರ `ತಾಜ್ಮಹಲ್ 2` ಚಿತ್ರದ ಚಿತ್ರೀಕರಣ ಇದೇ ತಿಂಗಳ 27ರಿಂದ ಆರಂಭವಾಗಲಿದೆ. ಶ್ರೀಗಂಗಾಂಬಿಕೆ ಫಿಲಂಸ್ ಮೂಲಕ ಈ...
ನಟ ಕಿಚ್ಚ ಸುದೀಪ್ ಈಗ ಇಂಗ್ಲೇಂಡ್ ಪ್ರವಾಸದಲ್ಲಿದ್ದು, ಲಾರ್ಡ್ಸ್ನಲ್ಲಿ ಕಾರ್ಪೋರೇಟ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮ್ಯಾಚ್ ಆಡಿ ಗೆಲುವು ಸಾಧಿಸಿದ್ದಾರೆ. ಈ ಗೆಲುವನ್ನು ಸುದೀಪ್ ಇತ್ತೀಚೆಗೆ ಮೃತಪಟ್ಟ ನಟ ಧ್ರುವ ಅವರಿಗೆ ಅರ್ಪಿಸಿದ್ದಾರೆ. ಕಳೆದ ಬಾರಿ...
ಪುನೀತ್ ನಟಿಸುತ್ತಿರುವ ಯುವರತ್ನ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಹಾಗಾಗಿ ಪುನೀತ್ ಮೈಸೂರಿನಲ್ಲಿರುವ ಹಿರಿಯ ನಟ ದಿವಂಗತ ಅಶ್ವತ್ಥ್ ಮನೆಗೆ ಭೇಟಿ ನೀಡಿದ್ದಾರೆ. ಮೈಸೂರಿನ ಸರಸ್ವತಿ ಪುರಂನಲ್ಲಿನ ಅಶ್ವತ್ಥ್ ಮನೆಯ್ಲಲಿ ಈಗ ಅವರ ಪುತ್ರ...
ತಾವೇ ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ಉಪೇಂದ್ರ ಇತ್ತೀಚೆಗೆ ಅನೌನ್ಸ್ ಮಾಡಿದ್ದರು. ಈಗ ಅವರ 50 ನೇ ಚಿತ್ರವನ್ನು ಮಾಡುತ್ತೇನೆ ಎಂದು ಮೊನ್ನೆ ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ. ಉಪ್ಪಿ ನಟನೆಗಿಂತಲೂ ನಿರ್ದೇಶನಕ್ಕೆ ಫೇಮಸ್, ನಿರ್ದೇಶನ...
ತೆಲಗಿನ ‘ಎಫ್2’ ಮತ್ತು ‘ನೋಟಾ’ ಸಿನಿಮಾಗಳಲ್ಲಿ ನಟಿಸಿದ್ದ ಮೆಹ್ರನ್ ಕೌರ್ ಈಗ ರಾಬರ್ಟ್ಗೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಅತಿಯಾದಿ...
ಬಾಲಿವುಡ್ ನಟಿ, ಹಾಲಿವುಡ್ನ ನಿಕ್ ಜೋನಸ್ ಪತ್ನಿ ಪ್ರಿಯಾಂಕ ಚೋಪ್ರಾ ತಮ್ಮ ಡ್ರೆಸ್ನಿಂದಾಗಿ ಪದೇ ಪದೇ ಟ್ರೋಲ್ ಆಗುತ್ತಿದ್ದಾರೆ. ಈ ಬಾರಿ ಅವರು ಚೇಸಿಂಗ್ ಹ್ಯಾಪಿನೆಸ್ ಸಿನಿಮಾದ ವರ್ಲ್ಡ್ ಪ್ರೀಮಿಯರ್ನಲ್ಲಿ ತಾವು ಧರಿಸಿದ ಬಟ್ಟೆಯಿಂದ ಟ್ರೋಲ್...
ಶ್ಯಾನೆ ಟಾಪ್ಗವ್ಳೆ ಹಾಡಿನ ಮೂಲಕ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಸಿಂಗ ಸಿನಿಮಾದ ಟ್ರೇಲರ್ ಇದೇ 14ರಂದು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ. ಚಿರಂಜೀವಿ ಸರ್ಜಾ ಮತ್ತು ಆದಿತಿ ಪ್ರಭುದೇವ ನಟಿಸಿರುವ ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿ...
ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾಗೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿ ನಟಿಸಿದ್ದ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಈಗಾಗಲೇ ಅಜಯ್ರಾವ್ ಜತೆ ಒಂದು ಸಿನಿಮಾ, ಚಿರಂಜೀವಿ ಸರ್ಜಾಗೆ ನಾಯಕಿ, ಖುಷ್ಕ...
ಪ್ರಿಯಾಂಕ ಉಪೇಂದ್ರ ನಟನೆಯ ದೇವಕಿ ಸಿನಿಮಾದ ಸೆನ್ಸಾರ್ ಮುಗಿದಿದ್ದು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ನೀಡಲಾಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ಲೋಹಿತ್, ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್...
ಜೆರ್ಸಿ ಸಿನಿಮಾ ಮೂಲಕ ಟಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದ ಶ್ರದ್ಧಾ ಶ್ರೀನಾಥ್ ಈಗ ಮೇಗಾ ಸ್ಟಾರ್ಗೆ ಜೋಡಿಯಾಗಲಿದ್ದಾರೆ. ಸದ್ಯ ಸೈರಾ ನರಸಿಂಹ ರೆಡ್ಡಿ ಸಿನಿಮಾದ ಶೂಟಿಂಗ್ನಲ್ಲಿ ಬಿಝಿ ಇರುವ ಚಿರಂಜೀವಿ ಈಗಾಗಲೇ ತಮ್ಮ ಮುಂದಿನ...