Cinema News6 years ago
ಇನ್ಸ್ಪೆಕ್ಟರ್ ವಿಕ್ರಮ್ನ ಹಾಡು ಇಂದು ಬಿಡುಗಡೆ
ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ಪೆಕ್ಟರ್ ವಿಕ್ರಮ್ ಸಿನಿಮಾದ ಹಾಡೊಂದು ಡಿ. 20ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾದ ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ…. ಹಾಡು ರಿಲೀಸ್ ಆಗಲಿದ್ದು, ಅದನ್ನು ಸೋನುನಿಗಂ ಹಾಡಿದ್ದಾರೆ. ವಿಕ್ರಂಗೆ...