Cinema News6 years ago
ಸಲಗದಲ್ಲಿ ಧನಂಜಯ ಪೊಲೀಸ್ ಅಧಿಕಾರಿ
ದುನಿಯಾ ವಿಜಯ್ ನಟನೆಯ “ಸಲಗ” ಸಿನಿಮಾವನ್ನು ಕೆ ಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತ, ಈ ಸಿನಿಮಾದಲ್ಲಿ ಡಾಲಿ ಧನಂಜಯ ಸಹ ನಟಿಸುತ್ತಿದ್ದಾರೆ. ಇವರು ಮೊದಲ ಬಾರಿಗೆ ಇದರಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ....