Cinema News
ಲಂಡನ್ ನಲ್ಲಿ ಸತೀಶ್ ನೀನಾಸಂ – ಶರ್ಮಿಳಾ ಮಾಂಡ್ರೆ
 
																								
												
												
											 
ಬ್ರಹ್ಮಚಾರಿ ಸಿನಿಮಾದ ಹಾಡುಗಳು ಎಲ್ಲ ಕಡೆಯೂ ಹಿಟ್ ಆಗಿದ್ದು, ಈಗ ಸತೀಶ್ ಲಂಡನ್ನಲ್ಲಿ ‘ವೈತರಣಿ’ ಸಿನಿಮಾದ ಶೂಟಿಂಗ್ನಲ್ಲಿದ್ದಾರೆ.
ಶರ್ಮಿಳಾ ಮಾಂಡ್ರೆ ನಿರ್ಮಾಣ ಮಾಡುತ್ತಿರುವ ಈ ವೈತರಣಿಯಲ್ಲಿ ಸತೀಶ್ ನಾಯಕರಾಗಿದ್ದು, ಅರವಿಂದ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಇದರ ಶೂಟಿಂಗ್ ಲಂಡನ್ನಲ್ಲಿ ಹೆಚ್ಚಿನ ಭಾಗ ನಡೆಯುತ್ತದೆ. ಇದೊಂದು ಥ್ರಿಲ್ಲರ್ ಸಬ್ಜೆಕ್ಟ್ ಆಗಿದ್ದು, ಈ ಬಗ್ಗೆ ಸತೀಶ್ ಎಕ್ಸೈಟ್ ಆಗಿದ್ದಾರಂತೆ.

ಲಂಡನ್ನಿಂದ ವಿಡಿಯೋ ಮಾಡಿರುವ ಸತೀಶ್ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ. ಇದೊಂದು ವಿಭಿನ್ನ ಸಿನಿಮಾವಾಗಿದ್ದು, ನನ್ನ ಪಾತ್ರ ಬಹಳ ವಿಶೇಷವಾಗಿದೆ ಎಂದಿದ್ದಾರೆ.
 
 
																	
																															
															Continue Reading
														
																																																																																																
															 
			 
											 
											 
											 
											 
											 
											 
											 
											