ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ನಿರ್ಮಾಣ ಮಾಡುತ್ತಿರುವ ‘ಮಯಾಬಜಾರ್’ ಸಿನಿಮಾದಲ್ಲಿ ಒಂದು ಸ್ಪೇಷಲ್ ಹಾಡು ಇರಲಿದ್ದು, ಅದರಲ್ಲಿ ಪುನೀತ್ ಡಾನ್ಸ್ ಮಾಡಲಿದ್ದಾರಂತೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಪ್ರಕಾಶ್...
ನೀರ್ ದೋಸೆ ಸಿನಿಮಾದ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ ವಿಜಯ್ ಪ್ರಸಾದ್ ಇಗ ಪರಿಮಳ ಲಾಡ್ಜ್ ಎಂಬ ಹೊಸ ಸಿನಿಮಾ ಆರಂಭಿಸಿದ್ದು, ಅದರಲ್ಲಿ ನೀನಾಸಂ ಸತೀಶ್ ಮತ್ತು ಲೂಸ್ ಮಾದ ಯೋಗಿ ನಾಯಕರಾಗಿದ್ದಾರೆ. ನೀರ್ದೋಸೆ, ಬ್ಯೂಟಿಫುಲ್...
‘ಬೆಲ್ ಬಾಟಂ’ ಚಿತ್ರದ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಇದರ ನಡುವೆಯೇ ‘ದಯವಿಟ್ಟು ಗಮನಿಸಿ’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ರೋಹಿತ್ ಪದಕಿ ನಿರ್ದೇಶನದ ಹೊಸ ಚಿತ್ರದಲ್ಲಿ ಸತಿಸುತ್ತಾರೆ ಎಂಬ ಮಾಹಿತಿ...
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗೀತಾ ಸಿನಿಮಾಗಾಗಿ ನಟ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಒಂದು ಹಾಡನ್ನು ಹಾಡಿದ್ದಾರೆ. ಗೀತಾ ಸಿನಿಮಾದಲ್ಲಿ ಕನ್ನಡ ಹೋರಾಟಗಾರರ ಕಥೆ ಇದ್ದು, ಆ ಸಮಯದಲ್ಲಿ ಬರುವ ಹಾಡನ್ನು ಪುನೀತ್ ಹಾಡಿದ್ದಾರೆ. ...
ಕಿಚ್ಚ ಸುದೀಪ್ ನಟನೆಯ ಬಹುಭಾಷಾ ಚಿತ್ರ ‘ಪೈಲ್ವಾನ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಿಂದಿ ಟ್ರೇಲರ್ಗೆ ಮನಸೋತಿರುವ ಬಾಲಿವುಡ್ ಪ್ರೇಕ್ಷಕರು 1 ಕೋಟಿ ವಿವ್ಸ್ ದೊರೆಕಿದ್ದು, ಸತತ 6 ದಿನಗಳಿಂದ...