ಒಂದ್ ಕಥೆ ಹೇಳ್ಲಾ ಚಿತ್ರದ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಗಿರೀಶ್ ವೈರಮುಡಿ. ಗಿರೀಶ್ ಈಗ ಎರಡನೇ ಚಿತ್ರವನ್ನು ಆರಂಭಿಸಿದ್ದಾರೆ. ಇತಿಹಾಸ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ `ರಹದಾರಿ’ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಬೆಂಗಳೂರು ಮತ್ತು...
ಬೆಳದಿಂಗಳ ಬಾಲೆ, ಹೂಮಳೆಯ ಚೆಲುವೆ ನಟನೆಯ ಬಬ್ರೂ ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗಲಿದ್ದು, ಅದರ ಟ್ರೇಲರ್ನ್ನು ದರ್ಶನ್ ಬಿಡುಗಡೆ ಮಾಡಿದ್ದಾರೆ. ಪ್ರಯಾಣದ ಕಥೆಯನ್ನು ಹೊಂದಿರುವ ಈ ಸಿನಿಮಾದ ಟ್ರೇಲರ್ ಈಗಾಗಲೇ ಸಿಕ್ಕಾಪಟ್ಟೆ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಒಡೆಯ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಸಿಕ್ಕಾಪಟ್ಟೆ ಜನ ನೋಡುತ್ತಿದ್ದಾರೆ ಭಾನುವಾರ ಬೆಳಗ್ಗೆಯಷ್ಟೇ ರಿಲೀಸ್ ಆದ ಟ್ರೇಲರ್ನ್ನು ಸಂಜೆ 5 ರ ಹೊತ್ತಿಗೆ 7 ಲಕ್ಷ ಜನ ನೋಡಿದ್ದಾರೆ....
ರಿಷಭ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ರುದ್ರಪ್ರಯಾಗ ಸಿನಿಮಾ ಡಿಸೆಂಬರ್ ಮೂರನೇ ವಾರದಿಂದ ಆರಂಭವಾಗಲಿದ್ದು, ರಿಷಭ್ ಅ್ಯಂಡ್ ಗ್ಯಾಂಗ್ ಅದರ ತಯಾರಿಯಲ್ಲಿದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್ ಗುಲ್ಷನ್ ದೇವಯ್ಯ ಮತ್ತು ಅನಂತ್ನಾಗ್ ಮುಖ್ಯ ಪಾತ್ರದಲ್ಲಿ...
ಸೀತಾ ರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್ ಕುಮಾರಸ್ವಾಮಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಈಗ ಅದಕ್ಕೆ ತೆರೆ ಬಿದ್ದಿದ್ದು, ರಿಯಲ್ ಕಥೆಗೆ ನಿಖಿಲ್ ಹೀರೋ ಆಗಲಿದ್ದಾರೆ. ...