ಡಿಂಪಲ್ ಕ್ವೀನ್ ರಚಿತಾ ರಾಮ್ ತೆಲುಗಿನ ಸಿನಿಮಾದಲ್ಲಿ ನಟಿಸುತ್ತಿರುವುದು ಪಕ್ಕಾ ಆಗಿದೆ. ಶುಕ್ರವಾರವಷ್ಟೇ ಸಹೋದರಿ ಮದುವೆ ಮುಗಿಸಿದ ರಚಿತಾ ಶನಿವಾರ ತೆಲುಗು ಚಿತ್ರದ ಚಿತ್ರೀಕರಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ...
ಸದಾ ಲವಲವಿಕೆಯಿಂದ , ಫಿಟ್ ಆಗಿರುವ ಪುನೀತ್ ರಾಜ್ಕುಮಾರ್ ಈಗ ತಾವು ವ್ಯಾವಾಯ ಮಾಡುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಅದನ್ನು ಕಂಡ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. ತಮ್ಮ ಮನೆಯಲ್ಲಿಯೇ...
ಚಿತ್ರ: ಬಬ್ರೂ ನಿರ್ದೇಶನ: ಸುಜಯ್ ರಾಮಯ್ಯ ನಿರ್ಮಾಣ: ಸುಮನ್ ನಗರ್ಕರ್ ಸಂಗೀತ: ಪೂರ್ಣಚಂದ್ರ ತೇಜಸ್ವಿ ಕಲಾವಿದರು: ಸುಮನ್ ನಗರ್ಕರ್ , ಮಹಿ ಹಿರೇಮಠ್ ರೇಟಿಂಗ್ : 3.5/5. ಇಬ್ಬರು ಬೇರೆ ಬೇರೆ ಕೆಲಸಗಳಿಗೆ...
ಕನ್ನಡದ ಬಹುಭಾಷಾ ನಟಿ ಪ್ರಿಯಾಮಣಿ ಜಯಲಲಿತಾ ಬಯೋಪಿಕ್ನಲ್ಲಿ ಶಶಿಕಲಾ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಎ ವಿಜಯ್ ನಿರ್ದೇಶನ ಮಾಡುತ್ತಿರುವ ತಲೈವಿ ಸಿನಿಮಾದಲ್ಲಿ ಅವರು ಶಶಿಕಲಾ ಪಾತ್ರದಲ್ಲಿ ಇರಲಿದ್ದಾರಂತೆ. ಆದರೆ ಈ ಬಗ್ಗೆ...
ನಟ ಅನೀಶ್ ನಿರ್ದೇಶನ ಮಾಡುತ್ತಿರುವ ರಾಮಾರ್ಜುನ ಸಿನಿಮಾಗೆ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಹಾಡಿದ್ದಾರೆ. ಪುನೀತ್ ಹಾಡಿರುವ ಹಾಡಿನ ತುಣುಕು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸದ್ಯದಲ್ಲೇ ಪೂರ್ತಿ ಹಾಡು ರಿಲೀಸ್ ಆಗಲಿದೆಯಂತೆ. ಈ...