Connect with us

Cinema News

ಮಿನರ್ವ ಮಿಲ್‌ನಲ್ಲಿ ಸಲಗ ಸಿನಿಮಾದ ಅದ್ಧೂರಿ ಸೆಟ್‌

Published

on

ದುನಿಯಾ ವಿಜಯ್‌ ಇತ್ತೀಚೆಗಷ್ಟೇ ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಈಗ ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಹಾಡಿನ ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್‌ ಹಾಕಲು ಪ್ಲಾನ್‌ ಮಾಡಲಾಗಿದೆ.

ಈ ಅದ್ಧೂರಿ ಸೆಟ್‌ನ್ನು ಕೆಜಿಎಫ್‌ ಆರ್ಟ್‌ ಡೈರೆಕ್ಟರ್‌ ಶಿವಕುಮಾರ್‌ ನೇತೃತ್ವದಲ್ಲಿ ಹಾಕಲಾಗುತ್ತಿದೆ. ಇದು ಸಿನಿಮಾದಲ್ಲಿ ಟೈಟಲ್‌ ಟ್ರ್ಯಾಕ್‌ ಗಾಗಿ ಹಾಕುತ್ತಿರುವುದಾಗಿ ವಿಜಯ್‌ ತಿಳಿಸಿದ್ದಾರೆ. ‘ಈ ಸಿನಿಮಾದಲ್ಲಿ ಟೈಟಲ್‌ ಟ್ರ್ಯಾಕ್‌ ಬಹಳ ವಿಶೇಷವಾಗಿ ಮೂಡಿಬರಲಿ ಎಂಬ ಉದ್ದೇಶದಿಂದ ಈ ಸೆಟ್‌ ಹಾಕುತ್ತಿದ್ದೇವೆ. ಮೂರ್ನಾಲ್ಕು ದಿನ ಈ ಸೆಟ್‌ನಲ್ಲಿ ಶೂಟಿಂಗ್‌ ಮಾಡಲಿದ್ದು, ಸದ್ಯದಲ್ಲೇ ಆರಂಭವಾಗಲಿದೆ ಎನ್ನುತ್ತಾರೆ ನಿರ್ಮಾಪಕ ಕೆ ಪಿ ಶ್ರೀಕಾಂತ್‌ 

Spread the love

Continue Reading