Connect with us

Cinema News

ಲಾರ್ಡ್ಸ್‌ ಗೆಲುವನ್ನು ಗೆಳೆಯನಿಗೆ ಅರ್ಪಿಸಿದ ಬಿಗ್ ಬಾಸ್ ಸುದೀಪ

Published

on

ನಟ ಕಿಚ್ಚ ಸುದೀಪ್ ಈಗ ಇಂಗ್ಲೇಂಡ್‌ ಪ್ರವಾಸದಲ್ಲಿದ್ದು, ಲಾರ್ಡ್ಸ್‌ನಲ್ಲಿ ಕಾರ್ಪೋರೇಟ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮ್ಯಾಚ್‌ ಆಡಿ ಗೆಲುವು ಸಾಧಿಸಿದ್ದಾರೆ. ಈ ಗೆಲುವನ್ನು ಸುದೀಪ್‌ ಇತ್ತೀಚೆಗೆ ಮೃತಪಟ್ಟ ನಟ ಧ್ರುವ ಅವರಿಗೆ ಅರ್ಪಿಸಿದ್ದಾರೆ.

ಕಳೆದ ಬಾರಿ ಈ ಕಾರ್ಪೋರೇಟ್‌ ಕ್ರಿಕೆಟ್‌ಗೆ ಧ್ರುವ ಸುದೀಪ್‌ ಜತೆ ಪ್ರಯಾಣ ಬೆಳೆಸಿದ್ದರು. ಆಗಲೂ ಪಂದ್ಯದಲ್ಲಿ ಸುದೀಪ್‌ ನೇತೃತ್ವದ ಕ್ರಿಕೆಟ್‌ ತಂಡ ಗೆದ್ದಿತ್ತು. ಈಗಲೂ ಗೆದ್ದಿದ್ದು, ಎರಡು ವರ್ಷದ ಫೋಟೋವನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಸುದೀಪ್‌ ಈ ಗೆಲುವನ್ನು ನನ್ನ ಆತ್ಮೀಯ ಗೆಳೆಯ ಧ್ರುವ್‌ಗೆ ಅರ್ಪಿಸುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಸುದೀಪ್‌ ತಮ್ಮ ಗೆಳೆಯರನ್ನು ಮರೆಯುವುದಿಲ್ಲ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದರೆ. ಕಿಚ್ಚನ ಈ ನಡೆ ಚಿತ್ರರಸಿಕರರಿಂದ ಮೆಚ್ಚುಗೆ ಪಡೆಯುತ್ತಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *