Connect with us

Cinema News

ಸಲಗದಲ್ಲಿ ಧನಂಜಯ ಪೊಲೀಸ್‌ ಅಧಿಕಾರಿ

Published

on

ದುನಿಯಾ ವಿಜಯ್‌ ನಟನೆಯ “ಸಲಗ” ಸಿನಿಮಾವನ್ನು ಕೆ ಪಿ ಶ್ರೀಕಾಂತ್‌ ನಿರ್ಮಾಣ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತ, ಈ ಸಿನಿಮಾದಲ್ಲಿ ಡಾಲಿ ಧನಂಜಯ ಸಹ ನಟಿಸುತ್ತಿದ್ದಾರೆ. ಇವರು ಮೊದಲ ಬಾರಿಗೆ ಇದರಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸದ್ಯ ಧನಂಜಯ ಪೊಗರು, ಯುವರತ್ನ ಸಿನಿಮಾಗಳಲ್ಲಿ ನೆಗೆಟಿವ್‌ ಇಮೇಜ್‌ನಲ್ಲಿ ನಟಿಸುತ್ತಿದ್ದಾರೆ. ಜತೆಗೆ ಸಲಗದಲ್ಲಿ ಪೊಲೀಸ್‌ ಅಧಿಕಾರಿಯಾಗುತ್ತಿದ್ದಾರೆ. ಆದರೆ ಆ ಪಾತ್ರಕ್ಕೆ ನೆಗೆಟಿವ್‌ ಇಮೇಜ್‌ ಇರುತ್ತದೋ ಅಥವಾ ಪಾಸಿಟಿವ್‌ ಇಮೇಜ್‌ ಇರುತ್ತದೋ ಗೊತ್ತಿಲ್ಲ.

ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಉಳಿದಂತೆ ಟಗರು ಚಿತ್ರಕ್ಕೆ ಕೆಲಸ ಮಾಡಿದ್ದ ಸಾಕಷ್ಟು ತಂತ್ರಜ್ಞರು ಇದರಲ್ಲಿರಲಿದ್ದಾರೆ. 

Spread the love

Continue Reading
Click to comment

Leave a Reply

Your email address will not be published. Required fields are marked *