ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ “ಯುವರತ್ನ” ಸಿನಿಮಾದ ಕಲಾವಿದರ ತಂಡ ದಿನೇ ದಿನೇ ದೊಡ್ಡದಾಗುತ್ತಲೇ ಇದ್ದು, ಈಗ ಸಾಯಿಕುಮಾರ್ ಸಹ ಸೇರಿಕೊಂಡಿದ್ದಾರೆ. ಹೌದು ಈ ಸಿನಿಮಾದಲ್ಲಿ ಈಗಾಗಲೇ ಧನಂಜಯ, ಸೋನುಗೌಡ, ದಿಗಂತ್, ಪ್ರಕಾಶ್ ರೈ...
ರಾಜಕುಮಾರದ ಯಶಸ್ವಿ ಜೋಡಿ ಸಂತೋಷ್ ಆನಂದ್ರಾಮ್ ಮತ್ತು ಪುನೀತ್ರಾಜ್ಕುಮಾರ್ ಯುವರತ್ನ ಮೂಲಕ ಮತ್ತೆ ಒಂದಾಗಿದ್ದು, ಈ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಜೋರಾಗಿದೆ. ಈಗಾಗಲೇ ಎರಡನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿದ್ದು, ಪುನೀತ್ ಅವರ ಕಾಲೇಜು...