Cinema News6 years ago
ಆ ಉದ್ಭವಕ್ಕೂ ಈ ಉದ್ಭವಕ್ಕೂ ಕನೆಕ್ಷನ್
ಅನಂತ್ನಾಗ್ ಅಭಿನಯದ ಉದ್ಭವ ಸಿನಿಮಾ 1990ರಲ್ಲಿ ರಿಲೀಸ್ ಆಗಿತ್ತು. ಆ ಕಾಲಕ್ಕೆ ಆ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿ, ಯಶಸ್ವಿಯಾಗಿತ್ತು. ಈಗ ಅದೇ ನಿರ್ದೇಶಕ ಕೂಡ್ಲು ರಾಮಕೃಷ್ಣ ಮತ್ತೆ ಉದ್ಭವ ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ...