News6 years ago
																													
														150 ಕಂತುಗಳನ್ನು ಪೂರೈಸಿದ “ಉಘೇ ಉಘೇ ಮಾದೇಶ್ವರ” ಧಾರಾವಾಹಿ
														ಒಂದು ದೈನಂದಿನ ಧಾರಾವಾಹಿ ೧೫೦ ಕಂತುಗಳು ಪೂರೈಸಿದರೆ ಅದು ಸಹಜ. ಆದರೆ ವಾರಾಂತ್ಯದ ಜಾನಪದ ಧಾರಾವಾಹಿಯೊಂದು ಒಂದು ಗಂಟೆಯ ೧೫೦ ಎಪಿಸೋಡು ಪೂರೈಸಿ ಪ್ರಸಾರದ ಎರಡು ವರ್ಷ ಪೂರೈಸುವತ್ತ ಧಾಪುಗಾಲಿಡುತ್ತಿದೆ ಎಂದರೆ ಕನ್ನಡ ಕಿರುತೆರೆ ಮಟ್ಟಿಗೆ...