Cinema News6 years ago
																													
														ಲಂಡನ್ ನಲ್ಲಿ ಸತೀಶ್ ನೀನಾಸಂ – ಶರ್ಮಿಳಾ ಮಾಂಡ್ರೆ
														ಬ್ರಹ್ಮಚಾರಿ ಸಿನಿಮಾದ ಹಾಡುಗಳು ಎಲ್ಲ ಕಡೆಯೂ ಹಿಟ್ ಆಗಿದ್ದು, ಈಗ ಸತೀಶ್ ಲಂಡನ್ನಲ್ಲಿ ‘ವೈತರಣಿ’ ಸಿನಿಮಾದ ಶೂಟಿಂಗ್ನಲ್ಲಿದ್ದಾರೆ.   ಶರ್ಮಿಳಾ ಮಾಂಡ್ರೆ ನಿರ್ಮಾಣ ಮಾಡುತ್ತಿರುವ ಈ ವೈತರಣಿಯಲ್ಲಿ ಸತೀಶ್ ನಾಯಕರಾಗಿದ್ದು, ಅರವಿಂದ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ....