Box Office7 years ago
ಬಾಕ್ಸ್ ಆಫೀಸ್ನಲ್ಲಿ ನಿಲ್ಲದ ಭಾರತ್ ಓಟ
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ಭಾರತ್ ಸಿನಿಮಾದ ಕಲೆಕ್ಷನ್ ಬಿಡುಗಡೆಯಾಗಿ ಒಂದು ವಾರದ ನಂತರವೂ ಜೋರಾಗಿಯೇ ಆಗುತ್ತಿದೆ. 1947ರಿಂದ ಆರಂಭವಾಗುವ ಈ ಸಿನಿಮಾ 1990ರವರೆಗೂ ನಡೆಯುತ್ತದೆ. ಇದು ಕೋರಿಯನ್ ಚಿತ್ರದ ರಿಮೇಕ್...