Movie Reviews7 years ago
ಖಡಕ್ ಶಿವಣ್ಣನ ಖದರ್ ‘ರುಸ್ತುಂ’ – ವಿಮರ್ಶೆ – ರೇಟಿಂಗ್ – 3.5/5 – PopcornKannada
ಚಿತ್ರ: ರುಸ್ತುಂ ನಿರ್ದೇಶಕ: ರವಿವರ್ಮಾ. ನಿರ್ಮಾಣ: ಜಯಣ್ಣ, ಬೋಗೇಂದ್ರ. ಸಂಗೀತ: ಅನೂಪ್ ಸೀಳಿನ್. ತಾರಾಗಣ: ಶಿವರಾಜ್ಕುಮಾರ್, ಶ್ರದ್ಧಾ ಶ್ರೀನಾಥ್, ಮಯೂರಿ, ವಿವೇಕ್ ಓಬೇರಾಯ್, ಮಹೇಂದ್ರನ್. ರೇಟಿಂಗ್:3.5/5. ಶಿವರಾಜ್ಕುಮಾರ್ ಈ ಹಿಂದೆ ಬಹಳಷ್ಟು ಪೊಲೀಸ್ ಕಥೆಗಳಲ್ಲಿ...