ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಅಭಿನಯದ, ಎ.ಹರ್ಷ ನಿರ್ದೇಶನದ “ಭಜರಂಗಿ 2” ಚಿತ್ರದ ಮುಹೂರ್ತ ಇಂದು ಬೆಂಗಳೂರಿನಲ್ಲಿ ನೆರವೇರಿತು. ಶ್ರೀಮತಿ ಗೀತಾ ಶಿವರಾಜಕುಮಾರ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ...
ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಸಿನಿಮಾಗಳು ಯಶಸ್ವಿಯಾಗಿವೆ. ಆ ಸಾಲಿಗೆ ಹೊಸ ಸೇರ್ಪಡೆ ಕಮರೊಟ್ಟು ಚೆಕ್ ಪೋಸ್ಟ್. ಸಿನಿಮಾ ಈಗ 25 ದಿನಗಳ ಯಶಸ್ವಿ ಪ್ರದರ್ಶನದತ್ತ ಹೆಜ್ಜೆ ಹಾಕುತ್ತಿದೆ. ಮಾಮು ಟೀ ಅಂಗಡಿ...
ಕೋಮಲ್ಕುಮಾರ್ ನಟನೆಯ ಕೆಂಪೇಗೌಡ-2 ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು, ಕೋಮಲ್ ಅವರ ಹೊಸ ಲುಕ್ ಎಲ್ಲರನ್ನು ಗಮನ ಸೆಳೆಯುತ್ತಿದೆ. ಬರೀ ಕಾಮಿಡಿ ಸಿನಿಮಾಗಳ ಮೂಲಕ ಫೇಮಸ್ ಆಗಿದ್ದ ಕೋಮಲ್ ಕೆಂಪೇಗೌಡ-2ನಲ್ಲಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ...
ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖ.ಕೆ.ಎನ್ ಹಾಗೂ ಅನೂಪ್ ಗೌಡ ಅವರು ನಿರ್ಮಿಸುತ್ತಿರುವ `ಶಿವಾಜಿ ಸುರತ್ಕಲ್` ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆ ಹಾಗೂ ಜಿಂಕೆಪಾರ್ಕ್ ಬಳಿಯಿರುವ ಬಿಬಿಎಂಪಿ ಆಡಿಟೋರಿಯಂನಲ್ಲಿ ಕೆಲವು ಮಾತಿನ...
ದರ್ಶನ್ ನಟಿಸುತ್ತಿರುವ ಗಂಡುಗಲಿ ಮದಕರಿನಾಯಕ ಸಿನಿಮಾ ಚಿತ್ರೀಕರಣ ಆಗಸ್ಟ್ನಿಂದ ಆರಂಭವಾಗಲಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಹಂಸಲೇಖ ಸಂಗೀತ ನೀಡುತ್ತಿದ್ದಾರೆ. ರಾಜೇಂದ್ರ ಸಿಂಗ್ ಬಾಬು...
ಪ್ರಿಯಾ ಮಣಿ, ಕಿಶೋರ್, ಮಯೂರಿ ನಟನೆಯ ‘ನನ್ನ ಪ್ರಕಾರ’ ಸಿನಿಮಾವನ್ನು ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ವಿನಯ್ ಬಾಲಾಜಿ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕಿಶೋರ್ಗೆ ಜೋಡಿಯಾಗಿ...
“ಕುಷ್ಕ” ಚಿತ್ರದ “ಸಿಂಪಲ್ ಸಲುಗೆ” ಹಾಡಿನ ಲೀರಿಕಲ್ ವೀಡಿಯೊ ತೆರೆ ಕಂಡು ಲಕ್ಷಾಂತರ ಪ್ರೇಕ್ಷಕರುಗಳ ಮನ ಗೆದ್ದಿದೆ, ಅಭಿಲಾಷ್ ಗುಪ್ತರವರ ಸಂಗೀತ ನಿರ್ದೇಶನದಲ್ಲಿ, ವಿಜಯ್ ಪ್ರಕಾಶ್ ಹಾಗೂ ಸಾನ್ವಿ ಶೆಟ್ಟಿಯವರ ದ್ವನಿಯಲ್ಲಿ “ಸಿಂಪಲ್ ಸಲುಗೆ” ಹಾಡು...
ರಕ್ಷಿತ್ ಪ್ರೇಮ್ ನಿರ್ಮಾಣದಲ್ಲಿ ಅವರ ತಮ್ಮ ರಾಣಾ ಚಿತ್ರರಂಗಕ್ಕೆ ಪಾದಾರ್ಪಣ ಮಾಡುತ್ತಿರುವ “ಏಕ್ ಲವ್ ಯಾ” ಸಿನಿಮಾಗೆ ಕನ್ನಡ ಸದ್ಯದ ನಂಬರ್ ವನ್ ನಟಿ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಶಿವಣ್ಣ ಅಭಿನಯದ...
ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾಗೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿ ನಟಿಸಿದ್ದ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಈಗಾಗಲೇ ಅಜಯ್ರಾವ್ ಜತೆ ಒಂದು ಸಿನಿಮಾ, ಚಿರಂಜೀವಿ ಸರ್ಜಾಗೆ ನಾಯಕಿ, ಖುಷ್ಕ...
ಪ್ರಿಯಾಂಕ ಉಪೇಂದ್ರ ನಟನೆಯ ದೇವಕಿ ಸಿನಿಮಾದ ಸೆನ್ಸಾರ್ ಮುಗಿದಿದ್ದು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ನೀಡಲಾಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ಲೋಹಿತ್, ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್...