Cinema News6 years ago
																													
														ಕುದುರೆಮುಖದಲ್ಲಿ ಭಟ್ಟರ ಗಾಳಿಪಟ ಹಾರುತ್ತಿದೆ
														ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಶನ್ನ ಗಾಳಿಪಟ-2 ಚಿತ್ರ ಕುದುರೆಮುಖದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.     ಗಣೇಶ್, ದಿಗಂತ್, ಲೂಸಿಯಾ ಪವನ್ಕುಮಾರ್ ನಟಿಸುತ್ತಿರುವ ಈ ಸಿನಿಮಾದ ಹಾಡಿನ ದೃಶ್ಯವನ್ನು ಸದ್ಯ ಭಟ್ಟರು ಚಿತ್ರೀಕರಿಸುತ್ತಿದ್ದಾರೆ. ಇದೇ ಸಮಯದಲ್ಲಿ...