Cinema News6 years ago
ಮುಂದಿನ ವರ್ಷ ಮನುರಂಜನ್ ಮದುವೆ
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಬರುವ ವರ್ಷ ಮದುವೆ ಆಗಲಿದ್ದಾರಂತೆ. ಈ ವಿಷಯವನ್ನು ಅವರೇ ಸ್ವತಃ ಹೇಳಿದ್ದು, ತಂಗಿಯ ಮದುವೆ ನಂತರ ನನ್ನ ಮದುವೆ ಎಂದು ನಿರ್ಧಾರವಾಗಿತ್ತು.ಹಾಗಾಗಿ 2020ಕ್ಕೆ ನಾನು ಮದುವೆ ಆಗುತ್ತೇನೆ ಎಂದಿದ್ದಾರೆ....