Cinema News6 years ago
ಇಂಟೆಲಿಜೆನ್ಸ್ ಆಫಿಸರ್ ಆಗಿ ರಘು ದೀಕ್ಷೀತ್
ಸ್ಯಾಂಡಲ್ವುಡ್ನ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷೀತ್ ಈಗ ನಟನೆಯನ್ನು ಆರಂಭಿಸಿದ್ದು, ಸಿದ್ಧಾರ್ಥ್ ಮಹೇಶ್ ನಟನೆಯ ಗರುಡ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರು ಇಂಟೆಲಿಜೆನ್ಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಹೌದು, ನಿನ್ನ ಪೂಜೆಗೆ...