Cinema News4 years ago
ಪ್ರೇಮಿಗಳ ದಿನಕ್ಕೂ ಮುನ್ನ “ರೌಡಿ ಬೇಬಿ” ಆಗಮನ. ಎಸ್ ಎಸ್ ರವಿಗೌಡ – ದಿವ್ಯ ಸುರೇಶ್(ಬಿಗ್ ಬಾಸ್) ಅಭಿನಯದ ಚಿತ್ರ ಫೆಬ್ರವರಿ 11ರಂದು ಬಿಡುಗಡೆ .
ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಸ್ ಎಸ್ ರವಿಗೌಡ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ನಾಯಕ -ನಾಯಕಿಯಾಗಿ ಅಭಿನಯಿಸಿರುವ “ರೌಡಿ ಬೇಬಿ” ಚಿತ್ರ ತೆರೆಗೆ ಬರುತ್ತಿದೆ....