Cinema News7 years ago
‘ಯುವರತ್ನ’ದಲ್ಲಿ ಬೆಂಗಳೂರು ಡಿಸಿಯಾದ ಧೂದ್ ಪೇಡಾ ದಿಗಂತ್!!
ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದಲ್ಲಿ ಧನಂಜಯ, ಪ್ರಕಾಶ್ ರಾಜ್ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದು ಆ ಸಾಲಿಗೆ ಹೊಸ ಸೇರ್ಪಡೆ ದಿಗಂತ್ ಮಂಚಾಲೆ. ಹೌದು, ಈ ಚಿತ್ರದಲ್ಲಿ ಅವರು ಪುನೀತ್ ಅವರ ಸ್ನೇಹಿತನಾಗಿ...