Cinema News6 years ago
ಕನ್ನಡಕ್ಕೆ ಬರ್ತಾರೆ ಸಲ್ಮಾನ್ ಖಾನ್..!
ಬಾಲಿವುಡ್ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯದಲ್ಲೇ ಕನ್ನಡಕ್ಕೆ ಬರಲಿದ್ದಾರೆ. ಅರೇ! ಇದೇನಿದು ಸಲ್ಮಾನ್ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ ಎಂದರೆ ಇಲ್ಲ. ಸಲ್ಮಾನ್ಖಾನ್ ನಟನೆಯ ದಬಾಂಗ್-3 ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗಲಿದೆ. ಹೌದು ಸುದೀಪ್...