Cinema News6 years ago
																													
														ಬಿಡುಗಡೆಯಾಯ್ತು `ಅರ್ಜುನ್ ಗೌಡ’ ಚಿತ್ರದ ಆ್ಯಕ್ಷನ್ ಪ್ರೋಮೋ!
														ನಿರ್ಮಾಪಕ ರಾಮು ಅವರು ನಿರ್ಮುಸುತ್ತಿರುವ `ಅರ್ಜುನ್ ಗೌಡ` ಚಿತ್ರದ ಆ್ಯಕ್ಷನ್ ಟೀಸರ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದಂದು ಬಿಡುಗಡೆಯಾಯಿತು. ಪ್ರಜ್ವಲ್ ನಾಯಕಾರಾಗಿ ನಟಿಸುತ್ತಿರುವ ಈ ಚಿತ್ರದ ಟೀಸರನ್ನು ಡೈನಾಮಿಕ್ ಸ್ಟಾರ್ ದೇವರಾಜ್ ಬಿಡುಗಡೆ ಮಾಡಿದರು.    ...