ಎ ಪಿ ಅರ್ಜುನ್ ನಿರ್ದೇಶನ ಮಾಡಿ ನಿರ್ಮಾಣ ಮಾಡಿದ್ದ ಕಿಸ್ ಚಿತ್ರ ಈಗಾಗಲೇ 50 ದಿನ ಪೂರೈಸಿದ್ದು, ಅದೇ ಖುಷಿಯಲ್ಲಿ ಕಿಸ್ ಸಿನಿಮಾದ ನಾಯಕ ವಿರಾಟ್ ಮತ್ತೊಂದು ಚಿತ್ರ ಮಾಡಲಿದ್ದಾರಂತೆ ನಿರ್ದೇಶಕ ಎ ಪಿ ಅರ್ಜುನ್...