News2 years ago
																													
														Ninagaagi | ಎ2 ಒರಿಜಿನಲ್ಸ್ ಮೂಲಕ ಹೊಸ ಹೆಜ್ಜೆ ಇಟ್ಟ A2 ಮ್ಯೂಸಿಕ್…ನಿನಗಾಗಿ ಮ್ಯೂಸಿಕಲ್ ಆಲ್ಬಂ ಸೀರೀಸ್ ರಿಲೀಸ್ ಮಾಡಿದ ಅಜಯ್ ರಾವ್
														ಕನ್ನಡ ಸಿನಿಮಾ ಪ್ರಪಂಚದ ಸಂಗೀತ ಪ್ರೇಮಿಗಳು ಸದಾ ಗುನುಗುವ ಹಾಡುಗಳನ್ನು ಕೊಡುಗೆಯಾಗಿ ನೀಡಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದು ಎ2 ಮ್ಯೂಸಿಕ್. ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ, ಅಲೆಮಾರಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳ ಮೂಲಕ ಸಂಚಲನ...