Cinema News
ಡಿಸೆಂಬರ್ 20ಕ್ಕೆ ಸಲ್ಲು ಜತೆ ಅಬ್ಬರಿಸಲಿದ್ದಾರೆ ಬಿಲ್ಲಿ ಸಿಂಗ್
2019ರ ಬಾಲಿವುಡ್ ಬಹು ನಿರೀಕ್ಷೆಯ ಚಿತ್ರ ದಬಾಂಗ್-3 ಇದೇ ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದೆ. ಈ ಕಾರಣಕ್ಕಾಗಿ ಸಲ್ಮಾನ್ ಖಾನ್ ಬೆಂಗಳೂರಿಗೆ ಬರಲಿದ್ದಾರೆ, ಜತೆಗೆ ಇಡೀ ಚಿತ್ರತಂಡ ಕನ್ನಡಿಗರ ಜತೆ ಮಾತನಾಡಲಿದೆ. ಈ ಸಿನಿಮಾದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ವೈರಲ್ ಆಗಿದೆ.
ಇನ್ನು ಈ ಚಿತ್ರ ಕನ್ನಡ ಭಾಷೆಯಲ್ಲಿಯೂ ರಿಲೀಸ್ ಆಗಲಿದ್ದು, ಅದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಎನ್ನುವುದು ವಿಶೇಷ ಸುದೀಪ್ ವಿಲನ್ ಆಗಿರುವ ದಬಾಂಗ್3ಯನ್ನು ಪ್ರಭುದೇವ ನಿರ್ದೇಶನ ಮಾಡಿ
ಕರ್ನಾಟಕದಲ್ಲಿ ಕನ್ನಡ ಮತ್ತು ಹಿಂದಿ ಎರಡೂ ಭಾಷೆಯ ಚಿತ್ರಗಳು ರಿಲೀಸ್ ಆಗುತ್ತಿರುವುದರಿಂದ ಜನ ಯಾವ ಭಾಷೆಯಲ್ಲಿ ಬೇಕಾದರೂ ಸಿನಿಮಾ ನೋಡಬಹುದು ಎಂಬುದು ಚಿತ್ರತಂಡದ ಅಭಿಪ್ರಾಯವಾಗಿದೆ. ಈ ಸಿನಿಮಾದಲ್ಲಿ ಸುದೀಪ್ ಕೂಡಾ ಶರ್ಟ್‌ಲೆಸ್ ಆಗಿ ಫೈಟ್ ಮಾಡಿದ್ದಾರೆ. ಇದು ಚಿತ್ರದ ಹೈಲೇಟ್ ಎನ್ನುತ್ತಾರೆ ಅವರು.