Connect with us

Cinema News

ಬಹುನಿರೀಕ್ಷಿತ ಯುವರತ್ನದಲ್ಲಿ ಸಾಯಿಕುಮಾರ್

Published

on

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ “ಯುವರತ್ನ” ಸಿನಿಮಾದ ಕಲಾವಿದರ ತಂಡ ದಿನೇ ದಿನೇ ದೊಡ್ಡದಾಗುತ್ತಲೇ ಇದ್ದು, ಈಗ ಸಾಯಿಕುಮಾರ್‌ ಸಹ ಸೇರಿಕೊಂಡಿದ್ದಾರೆ.

ಹೌದು ಈ ಸಿನಿಮಾದಲ್ಲಿ ಈಗಾಗಲೇ ಧನಂಜಯ, ಸೋನುಗೌಡ, ದಿಗಂತ್‌, ಪ್ರಕಾಶ್‌ ರೈ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದಾರೆ. ಈಗ ಸಾಯಿಕುಮಾರ್‌ ಸಹ ಅವರ ಸಾಲಿಗೆ ಸೇರಿಕೊಂಡಿದ್ದು, ಅವರ ಪಾತ್ರವೇನು ಎಂಬುದನ್ನು ಮಾತ್ರ ಚಿತ್ರತಂಡ ರಿವೀಲ್‌ ಮಾಡಿಲ್ಲ.

ಸಂತೋಷ್‌ ಆನಂದ್ ರಾಮ್‌ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡುತ್ತಿದೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *