Cinema News

ಬೆಂಜ್‌ ಕಾರು ಕೊಂಡ ಗುಳಿಕೆನ್ನೆ ಬೆಡಗಿ ರಚಿತಾ ರಾಮ್

Published

on

ಕನ್ನಡದ ಡಿಂಪಲ್‌ ಕ್ವೀನ್‌ ರಚಿತಾ ಸದ್ಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬಿಝಿಯಾಗಿದ್ದಾರೆ. ಒಂದರ ಹಿಂದೆ ಒಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವ ಅವರು ಈಗ ಬೆಂಜ್‌ ಕಾರನ್ನು ಕೊಂಡುಕೊಂಡಿದ್ದಾರೆ.

 

 

ಚಿತ್ರರಂಗಕ್ಕೆ ಬಹಳ ವರ್ಷಗಳಾಗಿದ್ದರು ರಚಿತಾ ಕಾಸ್ಟ್ಲಿ ಕಾರನ್ನು ಕೊಂಡಿರಲಿಲ್ಲ. ಸದ್ಯ ಕನ್ನಡದಲ್ಲಿ ಬಿಝಿಯೆಸ್ಟ್‌ ನಟಿಯಾಗಿರುವ ಇವರು ಹೊಸ ಕಾರನ್ನು ಕೊಂಡು ಅದರ ಮುಂದೆ ಫೋಟೋಗೆ ಪೋಜ್‌ ಕೊಟ್ಟಿದ್ದಾರೆ. ಒಟ್ಟಿನಲ್ಲಿ ರಚ್ಚು ಈಗ ಬೆಂಜ್‌ ಒಡತಿಯಾಗಿದ್ದಾರೆ.

ಸದ್ಯ ರಚಿತ ರಾಮ್ ಅವರು “ಏಕ್ ಲವ್ ಯಾ” ಚಿತ್ರದ ಚಿತ್ರೀಕರಣದಿಂದ ಬ್ರೇಕ್ ತಗೆದುಕೊಂಡಿದ್ದು, ಅಕ್ಕನ ಮದುವೆಲಿ ಬ್ಯುಸಿ ಆಗಿದ್ದಾರೆ.

 

 

Spread the love
Click to comment

Copyright © 2019 PopcornKannada.com