Connect with us

Cinema News

ಅತಿ ಹೆಚ್ಚು ಟ್ರೋಲ್‌ ಆದ ಪ್ರಿಯಾಂಕ ಚೋಪ್ರಾ

Published

on

ಅಮೇರಿಕಾದ ಮೆಟ್‌ಗಾಲದಲ್ಲಿ ಪ್ರಿಯಾಂಕಚೋಪ್ರಾ ಕಾಸ್ಟ್ಯೂಮ್‌ ಅತಿ ಹೆಚ್ಚು ಟ್ರೋಲ್‌ ಆಗಿದೆ.

ಈ ಮೆಟ್‌ಗಾಲದಲ್ಲಿ ಪ್ರಿಯಾಂಕ ಚೋಪ್ರಾ ಗುಂಗುರು ಕೂದಲು ಸಿಲ್ವರ್‌ ಬಣ್ಣದ ಗೌನಿನಲ್ಲಿ ಮಿಂಚಿದ್ದಾರೆ. ಇವರ ಈ ಅವತಾರ, ಮಂಗಳವಾರದಿಂದ ಅತಿ ಹೆಚ್ಚು ಟ್ರೋಲ್‌ ಆಗಿದೆ. ಸಾಕಷ್ಟು ಜನ ಥರಾವರಿ ವೇಷದಲ್ಲಿ ಡ್ರೆಸ್‌ ಮಾಡಿಕೊಂಡು ಬರುವುದೇ ಈ ಮೆಟ್‌ಗಾಲದ ಥೀಮ್‌ ಆಗಿರುತ್ತದೆ.

ಈ ಬಾರಿ ಪ್ರಿಯಾಂಕ ಚೋಪ್ರಾ ಅವರ ಡ್ರೆಸ್‌ ಮತ್ತು ಸ್ಟೈಲಿಂಗ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇದೇ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಸಹ ಪಾಲ್ಗೊಂಡಿದ್ದರು. 

Spread the love

Continue Reading
Click to comment

Leave a Reply

Your email address will not be published. Required fields are marked *