ಡಾಲಿ ಧನಂಜಯ ನಟನೆಯ ಬಡವ ರಾಸ್ಕಲ್ ಚಿತ್ರಕ್ಕೆ ಈಗ ಧನಂಜಯ ಅವರೊಬ್ಬರೆ ನಿರ್ಮಾಪಕರು. 2019 ಆಗಸ್ಟ್ನಲ್ಲಿ ಆರಂಭವಾಗಿದ್ದ ಈ ಚಿತ್ರವನ್ನು ಶಂಕರ್ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಆರಂಭವಾದಾಗ ಡಾಲಿ ಪಿಕ್ಚರ್ಸ್...
ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಜನ ಇದೇ ರೀತಿ ಸಿನಿಮಾ ನೋಡುತ್ತಿದ್ದರೆ ನಾರಾಯಣನ ಜೋಳಿಗೆ ಆದಷ್ಟು ಬೇಗ ನೂರು ಕೋಟಿಯಿಂದ ತುಂಬುತ್ತದೆ ಎನ್ನಲಾಗುತ್ತಿದೆ....
ರಕ್ಷಿತ್ ಶೆಟ್ಟಿ ನಟನೆಯ “ಅವನೇ ಶ್ರೀಮನ್ನಾರಾಯಣ” ಚಿತ್ರ ಬಿಡುಗಡೆಗೊಂಡು ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, 3 ದಿನಕ್ಕೆ 22 ಕೋಟಿ ಕಲೆಕ್ಷನ್ ಮಾಡಿದೆ. ಗುರುವಾರ ರಾತ್ರಿಯೇ 30ಕ್ಕೂ ಹೆಚ್ಚು ಪ್ರಿಮಿಯರ್ ಶೋಗಳನ್ನು ಮಾಡಿದ್ದ ಚಿತ್ರತಂಡಕ್ಕೆ, ಎಲ್ಲಿಂದ...
ದಬಾಂಗ್-3 ಚಿತ್ರದ ಬಾಲಿ ಸಿಂಗ್ ಪಾತ್ರದ ಮೂಲಕ ಬಾಲಿವುಡ್ನ ಹಾಟ್ ಫೇವರಿಟ್ ನಟರಾದ ಕಿಚ್ಚ ಸುದೀಪ್ ‘ಮಾನಾಡು’ ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು ಆದರೆ ಸ್ವತಃ ಸುದೀಪ್ ಅವರೇ ಅದನ್ನು ನಿರಾಕರಿಸಿದ್ದಾರೆ....
ಲೋಹಿತ್ಕುಮಾರ್ ನಿರ್ದೇಶನದ ಮಮ್ಮಿ ಚಿತ್ರದ ಮೂಲಕ ಎಲ್ಲರನ್ನು ಬೆಚ್ಚಿ ಬೀಳಿಸಿದ್ದ ಪ್ರಿಯಾಂಕ ಉಪೇಂದ್ರ ಈಗ ಮಮ್ಮಿ -2 ಮೂಲಕ ಮತ್ತೊಮ್ಮೆ ಪ್ರೇಕ್ಷರನ್ನು ಹೆದರಿಸಲು ಬರುತ್ತಿದ್ದಾರೆ. ಹೌದು, ಸದ್ಯದಲ್ಲೇ ಮಮ್ಮಿ-2 ಸೆಟ್ಟೇರಲಿದ್ದು, ಅದರಲ್ಲಿ ಪ್ರಿಯಾಂಕ ಉಪೇಂದ್ರ...